ಟ್ರಿಪ್ ಹೋಗೋ ಆಸೆ ಅದೆಷ್ಟೋ ಜನರಿಗೆ ಇರುತ್ತೆ. ಕೆಲವರಿಗೆ ಸೋಲೋ ಟ್ರಿಪ್ ಹೋಗೋ ಆಸೆ ಇದ್ರೆ ಇನ್ನೂ ಕೆಲವೊಬ್ಬರಿಗೆ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಹೋಗೋ ಆಸೆ ಇರುತ್ತೆ. ಇದೀಗ IRCTC (Indian Railway Catering and Tourism Corporation) ಇಂದ ಟ್ರಿಪ್ ಪ್ಯಾಕೇಜ್ ಹೊರ ಬಿಟ್ಟಿದೆ.
2/ 8
ಭಾರತೀಯ ರೈಲ್ವೇಯು IRCTC ಸಹಯೋಗದೊಂದಿಗೆ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಾರಂಭಿಸುತ್ತದೆ . ಇಂದು ನಾವು ನಿಮಗೆ ಈಶಾನ್ಯ ಪ್ರವಾಸದ ಪ್ಯಾಕೇಜ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
3/ 8
ಈ ಪ್ಯಾಕೇಜ್‌ನೊಂದಿಗೆ ನೀವು ದೆಹಲಿಯಿಂದ ಕಾಲಿಂಪಾಂಗ್‌ಗೆ ಹೋಗಬಹುದು. ಇದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿದೆ. ಇಲ್ಲಿ ನೀವು ಒಂದು ರಾತ್ರಿ ಹೋಟೆಲ್‌ನಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಡಲಾಗಿದೆ.
4/ 8
ಈ ಪ್ಯಾಕೇಜ್‌ನಲ್ಲಿಯೇ ನೀವು ಉಪಹಾರ ಮತ್ತು ಭೋಜನವನ್ನು ಪಡೆಯುತ್ತೀರಿ. ನೀವು ಬಾಗ್ಡೋಗ್ರಾ, ಗ್ಯಾಂಗ್ಟಾಕ್ ಮತ್ತು ಡಾರ್ಜಿಲಿಂಗ್ಗೆ ಪ್ರಯಾಣಿಸಬಹುದು.
5/ 8
ಈ ಪ್ಯಾಕೇಜ್‌ನೊಂದಿಗೆ ನೀವು ಈಶಾನ್ಯದಲ್ಲಿ ಫೆಬ್ರವರಿ 27, 21 ಮಾರ್ಚ್ ಮತ್ತು ಮಾರ್ಚ್ 28 ರಂದು ಪ್ರಯಾಣಿಸಬಹುದು. ಈ ಸಂಪೂರ್ಣ ಪ್ಯಾಕೇಜ್ 6 ದಿನಗಳು ಮತ್ತು 5 ರಾತ್ರಿಗಳು.
6/ 8
ಈ ಪ್ಯಾಕೇಜ್‌ನಲ್ಲಿ ನೀವು ಪ್ರತಿ ಸ್ಥಳದಲ್ಲಿ ರಾತ್ರಿಯ ಹೋಟೆಲ್ ನಲ್ಲಿ ಸ್ಟೇ ಆಗುವ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತೀರಿ. ಇದರೊಂದಿಗೆ ಎಲ್ಲೆಡೆ ಸಂಚರಿಸಲು ನಾನ್ ಎಸಿ ಬಸ್ ಸೌಲಭ್ಯ ಸಿಗಲಿದೆ.
7/ 8
ಈ ಟೂರ್ ಪ್ಯಾಕೇಜ್‌ನಲ್ಲಿ ನೀವು ಸೋಲೋ ಟ್ರಿಪ್ ಬಯಸಿದರೆ, ಒಬ್ಬರಿಗೆ 50,200 ರೂ., ಇಬ್ಬರಿಗೆ 40,400 ರೂ. ಮತ್ತು ಮೂರು ಜನರು ಪ್ರಯಾಣಿಸಲು 39,400 ರೂ.
8/ 8
ಇನ್ನಷ್ಟು ಇದರ ಬಗ್ಗೆ ಮಾಹಿತಿಗಳನ್ನು ತಿಳಿಯಲು ಮತ್ತು ಟೂರ್ ಹೋಗಲು ಟಿಕೆಟ್ ಬುಕ್ ಮಾಡಲು IRCTC ಅಧಿಕೃತ ವೆಬ್ಸೈಟ್ನಲ್ಲಿ ಬುಕ್ ಮಾಡಿಕೊಳ್ಳಬಹುದು.
First published:
18
IRCTC Tour: ಭಾರತೀಯ ರೈಲ್ವೆಯಿಂದ ವಿಶೇಷ ಪ್ಯಾಕೇಜ್, ಅಗ್ಗದ ದರದಲ್ಲಿ ಈಶಾನ್ಯ ರಾಜ್ಯಗಳನ್ನು ಸುತ್ತಿ