Lamborghini: ಈತ ಶ್ರೀಮಂತ ಬಾಲಕ! 10ನೇ ವಯಸ್ಸಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್​​ ಪಡೆದುಕೊಂಡ

Lamborghini : ಇಸ್ಮಾಲಿಯಾ ಮುಸ್ತಫಾ ಎಂಬ ಆಫ್ರಿಕನ್ ಬಿಲಿಯನೇರ್  ತಮ್ಮ ಮಗುವಿಗೆ ಈ ಉಡುಗೊರೆಯನ್ನು ನೀಡಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಲೇಸ್ ಶೂಗಳಲ್ಲಿ ನಿಂತಿರುವ ಮಗುವಿನ ಹಿಂದೆ 2 ಕೋಟಿ 84 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಿನುಗುವ ಸೂಪರ್​ ಕಾರಿನ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ

First published: