Viral News: ದೇಹದ ಒಂದು ಅಂಗಕ್ಕೆ ರೂಪದರ್ಶಿಯ 13 ಕೋಟಿ ವಿಮೆ

ಮುಂದಿನ ಜೀವನ (Life) ಹೇಗಿರುತ್ತೆ ಎಂದು ತಿಳಿದವರು ಜಗತ್ತಿನಲ್ಲಿ ಯಾರು ಇಲ್ಲ. ಇಂದು ಇದ್ದವರು ನಾಳೆ ಇಲ್ಲದಂತಾಗುತ್ತಾರೆ, ಹಾಗಾಗಿ ತಮ್ಮನ್ನು ನಂಬಿದ ಕುಟುಂಬಕ್ಕಾಗಿ ವಿಮೆ (Insurance) ಮಾಡಿಸುತ್ತಾರೆ. ಇನ್ನು ಕೆಲ ಕ್ರೀಡಾಪಟುಗಳಯ ದೇಹದ ಒಂದು ಭಾಗಕ್ಕೆ ಮಾತ್ರ ವಿಮೆ ಮಾಡಿಸಿರೋದನ್ನು ಕೇಳಿರುತ್ತೇವೆ. ರೂಪದರ್ಶಿಯೊಬ್ಬರು (Model) 13 ಕೋಟಿ ನೀಡಿದ ಒಂದು ಅಂಗಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆ.

First published: