ಮಾಡೆಲ್ಗಳು(Model ) , ನಟಿಯರು ಆಗಾಗ ಫೋಟೋಶೂಟ್(Photoshoot) ಮಾಡಿಸಿಕೊಳ್ಳುತ್ತಿರುತ್ತಾರೆ. ಹೊಸ ಅವತಾರದಲ್ಲಿ ಮತ್ತು ಅಭಿಮಾನಿಗಳ ಎದುರು ವಿಭಿನ್ನವಾಗಿ ಕಾಣಬೇಕು ಎಂದು ಮಹಾದಾಸೆ ಇಟ್ಟುಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಅತಿ ಹೆಚ್ಚು ಫಾಲೋವರ್ಸ್ ಮತ್ತು ಲೈಕ್ಸ್ ಗಿಟ್ಟಿಸಿಕೊಳ್ಳಲು ಪ್ರಯುತ್ನಿಸುತ್ತಾರೆ.