Miss Diva 2021: ಬ್ಯೂಟಿಕ್ವೀನ್​ ನೀವಾಗಬೇಕಾ? ಮಿಸ್​ ಲಿವಾ 2021 ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ!

Miss Diva 2021: 2013 ರಲ್ಲೇ Miss Liva ಪ್ರಾರಂಭವಾಯಿತು. ಇದು ಯುವ ಭಾರತೀಯರ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದೆ. ಈ ಪುರಸ್ಕಾರವು ಯುವತಿಯರಿಗೆ ಅತ್ಯಂತ ಪ್ರತಿಷ್ಠಿತವಾಗಿದೆ. ಅಷ್ಟೇಅಲ್ಲ, ಭವಿಷ್ಯದ ನಿಜವಾದ ಐಕಾನ್ ಆಗಿ ತಮ್ಮನ್ನುಗುರುತಿಸಿಕೊಳ್ಳಲು ಮತ್ತು ವಿಶ್ವದ ಎದುರು ಭಾರತವನ್ನು ಪ್ರತಿನಿಧಿಸುವ ಕನಸನ್ನುನನಸಾಗಿಸಿಕೊಳ್ಳಲು ಮಹಿಳೆಯರಿಗೆ ಇದು ವೇದಿಕೆಯಾಗಿದೆ.

First published: