ಸದಾ ಓಡುತ್ತಾ, ಫಿಟ್ನೆಸ್ ಕುರಿತಾಗಿ ಮಾಹಿತಿ ಹಂಚಿಕೊಳ್ಳುವ ಮಿಂದ್ ಸೋಮನ್ ಅವರು ತಮ್ಮ 55ನೇ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡಿದ್ದರು. ಆಗ ನಗ್ನವಾಗಿ ಅಲ್ಲಿನ ಬೀಚ್ನಲ್ಲಿ ಓಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದರಿಂದಾಗಿ ಅವರ ವಿರುದ್ಧ ದೂರು ಸಹ ದಾಖಲಾಗಿತ್ತು. ಜೊತೆಗೆ ಮಿಲಿಂದ್ ಅವರ ವರ್ತನೆ ಭಾರೀ ವಿರೋಧ ಸಹ ವ್ಯಕ್ತವಾಗಿತ್ತು.