Drama Teacher: 14 ವರ್ಷದ ವಿದ್ಯಾರ್ಥಿ ಜೊತೆಗೆ ಕಾರಿನಲ್ಲಿ ಸೆಕ್ಸ್... ಸಿಕ್ಕಿಬಿದ್ದ ಡ್ರಾಮಾ ಶಿಕ್ಷಕಿ!

ಬ್ರಿಟಿನಿ ಲೋಪೆಜ್ ಮುರ್ರೆ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಬಾಸ್ಕೆಟ್​ಬಾಲ್ ಪ್ರಾಕ್ಟೀಸ್ ಮುಗಿದ ಬಳಿಕ ಆತನನ್ನು ಕರೆದುಕೊಂಡು ಹೋಗುತ್ತಿದ್ದಳು ಎಂದು ಘಟನೆಯ ಬಳಿಕ ತಿಳಿದುಬಂದಿದೆ.

First published: