ಮಿಯಾ ಖಲೀಫಾ ಎನ್ನುವ ಈ ಚೆಲುವೆ ಸ್ತನದ ಸರ್ಜರಿಗಾಗಿ 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾಳಂತೆ!
ಸ್ತನದ ಸರ್ಜರಿ ಮಾಡಿಸಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಆದ್ರೆ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಮಾತ್ರ ತನ್ನ ಸ್ತನದ ಶಸ್ತ್ರಚಿಕಿತ್ಸೆಗೆ ತಾನು ಸುಮಾರು 20 ಲಕ್ಷದರೆಗೂ ಖರ್ಚು ಮಾಡಿದ್ದೀನಿ ಎಂದಿದ್ದಾರೆ. ಆಕೆ ಹಾಗೆ ಹೇಳಿದ ವಿಡಿಯೋ ವೈರಲ್ ಆಗಿದೆ. ನಿಜವಾಗ್ಲೂ ಸ್ತನದ ಸರ್ಜರಿಗಳು ಅಷ್ಟು ದುಬಾರಿಯಾ?
ಮಿಯಾ ಖಲೀಫಾ ನೀಲಿ ಚಿತ್ರಗಳಿಂದಾಗಿ ಬಹಳ ಹೆಸರುವಾಸಿಯಾದಾಕೆ. ಆದ್ರೆ ಈಗ ನೀಲಿ ಚಿತ್ರಗಳಲ್ಲಿ ನಟಿಸುವುದನ್ನು ಆಕೆ ನಿಲ್ಲಿಸಿ ಫ್ಯಾಷನ್ ಡಿಸೈನರ್ ಆಗಿದ್ದಾಳೆ.
2/ 8
ಮಿಯಾ ಖಲೀಫಾ ಟಿಕ್ ಟಾಕ್ ನಲ್ಲಿ ವರ್ಲ್ಡ್ ಫೇಮಸ್. ಆಕೆ ಟಿಕ್ ಟಾಕ್ ನಲ್ಲಿ ಹಾಕೋ ಒಂದೊಂದು ವಿಡಿಯೋಗೂ ಲಕ್ಷಗಟ್ಟಲೆ ಜನ ಲೈಕ್ ಮಾಡಿರ್ತಾರೆ. ಇತ್ತೀಚೆಗೆ ಆಕೆ ಹಾಕಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.
3/ 8
ಇತ್ತೀಚೆಗೆ ಮಿಯಾ ಖಲೀಫಾ ತನ್ನ 'ಭಾವೀ ಮಗಳ' ಒಂದು ಪೇಂಟಿಂಗ್ ಮಾಡಿದ್ರು. ಆ ಸಂದರ್ಭದಲ್ಲಿ ವಿಡಿಯೋ ಒಂದನ್ನು ಟಿಕ್ ಟಾಕ್ ನಲ್ಲಿ ಹರಿಬಿಟ್ಟರು. ಬಹಳ ತಮಾಷೆಯಾಗಿ ಇರುವ ಈ ವಿಡಿಯೋದಲ್ಲಿ ಒಂದು ರಹಸ್ಯವನ್ನು ಹರಿಬಿಟ್ಟರು ಈ ಚೆಲುವೆ.
4/ 8
ಆ ವಿಡಿಯೋದಲ್ಲಿ ಅವಳೇನಾದರೂ ತನ್ನ ತಾಯಿಯಂತೆ ಕಾಣಲು ಇಚ್ಛಿಸಿದರೆ ನಕಲಿ ಸ್ತನಗಳಿಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡ್ಬೇಕಾಗುತ್ತೆ ಎಂದು ಮಿಯಾ ತಿಳಿಸಿದ್ದಾಳೆ. ಇದು ಆಕೆಯ ಅಭಿಮಾನಿಗಳ ಗಮನ ಸೆಳೆದಿದ್ದು ಭಾರೀ ಚರ್ಚೆಯಾಗ್ತಿದೆ.
5/ 8
ತಾನು ಸ್ತನದ ಸರ್ಜರಿಗಾಗಿ 13,000 ಅಮೇರಿಕನ್ ಡಾಲರ್ ಖರ್ಚು ಮಾಡಿದ್ದೇನೆ ಮತ್ತು ಮೂಗಿನ ಸೌಂದರ್ಯ ಹೆಚ್ಚಿಸಿಕೊಳ್ಳುವ ಶಸ್ತ್ರಚಿಕಿತ್ಸೆಗಾಗಿ 15,000 ಡಾಲರ್ ಖರ್ಚು ಮಾಡಿದ್ದೀನಿ ಎಂದಿದ್ದಾರೆ ಮಿಯಾ ಖಲೀಫಾ.
6/ 8
ಅಂದ್ರೆ ಭಾರತೀಯ ರೂಪಾಯಿಗಳ ಲೆಕ್ಕಾಚಾರದಲ್ಲಿ ಸುಮಾರು 9 ಲಕ್ಷ ರೂಪಾಯಿಗಳಷ್ಟು ಹಣವನ್ನು ಸ್ತನದ ಶಸ್ತ್ರಚಿಕಿತ್ಸೆಗೆ ಮತ್ತು 11.4 ಲಕ್ಷ ರೂಪಾಯಿಯಷ್ಟು ಹಣವನ್ನು ಮೂಗಿನ ಸರ್ಜರಿಗೆ ಖರ್ಚು ಮಾಡಿದ್ದಾಳೆ. ಒಟ್ಟು ಸುಮಾರು 20 ಲಕ್ಷಗಳಷ್ಟು ಹಣವನ್ನು ತಾನು ಖರ್ಚು ಮಾಡಿದ್ದೇನೆ ಎಂದಿದ್ದಾಳೆ ಮಿಯಾ ಖಲೀಫಾ.
7/ 8
ಆಕೆ ಇಷ್ಟು ಮಾಹಿತಿ ನೀಡಿರುವ ವಿಡಿಯೋ ಈಗಾಗಲೇ 8 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಮಿಯಾ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಕೆಲವು ಪ್ರಾಜೆಕ್ಟ್ಗಳಲ್ಲಿ ಹಣ ಹೂಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ. ಆಕೆ ಒಂದು ತಿಂಗಳಿಗೆ ಕನಿಷ್ಟ 22 ಲಕ್ಷ ರೂಪಾಯಿಗಳಷ್ಟು ಹಣ ಗಳಿಸುತ್ತಾರಂತೆ.
8/ 8
ಮೂಲತಃ ಲೆಬನಾನ್ ದೇಶದವರಾದ ಮಿಯಾ ಖಲೀಫಾ ಸದ್ಯ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಆಕೆಯ ಪ್ರತೀ ಪೋಸ್ಟ್, ಪ್ರತೀ ವಿಡಿಯೋಗಾಗಿ ವಿಶ್ವದೆಲ್ಲೆಡೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಪೋಸ್ಟ ಮಾಡಿದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ಜನ ಅದನ್ನು ವೀಕ್ಷಿಸುವುದೇ ಅದಕ್ಕೆ ಸಾಕ್ಷಿ.
First published:
18