Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

Katrina Kaif : ಸಿನಿಮಾ ನಟ-ನಟಿಯರಿಗೆ 24 ಗಂಟೆಗಳ ಕಾಲ ಬಾಡಿಗಾರ್ಡ್​ ಇರಬೇಕು. ಸದಾ ಬಾಡಿಗಾರ್ಡ್​ಗಳು ಅವರ ಜೊತೆಯೆ ಇರಬೇಕು. ಹೀಗಾಗಿ ಹಲವು ನಟ ನಟಿಯರು ತಮನ್ನು ರಕ್ಷಿಸುವ ಸಾಮಥ್ಯವಿರುವ ಬಾಡಿಗಾರ್ಡ್​ಗಳನ್ನು ಸೆಲೆಕ್ಟ್​ ಮಾಡುತ್ತಾರೆ. ಕತ್ರೀನಾ ಕೈಫ್​ ಅಂಗರಕ್ಷಕನನ್ನು ನೀವು ನೋಡಿದರೆ ಫಿದಾ ಆಗ್ತಿರ. ಯಾವ ಹೀರೋಗೂ ಅವರು ಕಡಿಮೆ ಇಲ್ಲ.

First published:

 • 17

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ಆರು ಅಡಿಗಳಿಗಿಂತ ಹೆಚ್ಚು ಎತ್ತರ. ಅಜಾನುಬಾಹು ದೀಪಕ್ ಸಿಂಗ್​. ಹೌದು ಇವರೇ ಬಾಲಿವುಡ್​ ನಟಿ ಕತ್ರೀನಅ ಕೈಫ್​ ಅವರ ಅಂಗರಕ್ಷಕ. ಸದಾ ಇವರನ್ನು ಕತ್ರೀನಾ ಅವರ ಜೊತೆ ನೋಡಬಹುದು.

  MORE
  GALLERIES

 • 27

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ಬಾಡಿಗಾರ್ಡ್ ಕೆಲಸ ಅಷ್ಟು ಸುಲಭವಲ್ಲ. ಮಾಧ್ಯಮಗಳು, ಫ್ಯಾನ್ಸ್​ ಎಲ್ಲದರಿಂದಲೂ ತಮ್ಮ ಸ್ಟಾರ್​ಗಳನ್ನು ರಕ್ಷಣೆ ಮಾಡಬೇಕು. ಅದರಲ್ಲಿ ಈ ದೀಪಕ್​ ಸಿಂಗ್​ ಎತ್ತಿದ ಕೈ.

  MORE
  GALLERIES

 • 37

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ಕತ್ರೀನಾ ಕೈಫ್​ ಹಾಗೂ ಕೆಲ ಸೆಲೆಬ್ರೆಟಿಗಳ ಜೊತೆ ಬಾಡಿಗಾರ್ಡ್ ದೀಪಕ್​ ಸಿಂಗ್​ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದಾಗ, ದೀಪಕ್​ ಕೂಡ ಹೀರೋನಂತೆ ಕಾಣುತ್ತಾರೆ.

  MORE
  GALLERIES

 • 47

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  "ನಾನು ಇತರ ಹುಡುಗರಿಗಿಂತ ವಿಭಿನ್ನವಾಗಿ ಕಾಣಬೇಕು. ಚೆನ್ನಾಗಿ ಡ್ರೆಸ್ ಮಾಡಬೇಕು.ಸಫಾರಿಯನ್ನು ಧರಿಸಿದರೆ, ಈ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಎಂಬ ಕಲ್ಪನೆಯನ್ನು ಎಲ್ಲರಿಗೂ ನೀಡುತ್ತದೆ. ಅದಕ್ಕಾಗಿ ನಾನು ಸೂಟ್​ ಧರಿಸುತ್ತೇನೆ‘ ಅಂತ ದೀಪಕ್ ಹೇಳಿದ್ದಾರೆ

  MORE
  GALLERIES

 • 57

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ಕೇವಲ ಕತ್ರೀನಾ ಕೈಫ್​ ಅವರೊಂದಿಗೆ ಅಷ್ಟೇ ಅಲ್ಲದೇ ಅನೇಕ ಸ್ಟಾರ್​ಗಳಿಗೆ ದೀಪಕ್​ ಸಿಂಗ್​ ಬಾಡಿಗಾರ್ಡ್ ಆಗಿದ್ದರು. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್, ಜಾಕ್ವೆಲಿನ್ ಫರ್ನಾಂಡೀಸ್, ಪ್ಯಾರಿಸ್ ಹಿಲ್ಟನ್, ದೀಪಿಕಾ ಪಡುಕೋಣೆ ಮುಂತಾದ ತಾರೆಗಳಿಗೆ ಭದ್ರತೆ ನೀಡಿದ್ದರು.

  MORE
  GALLERIES

 • 67

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ದೀಪಕ್ ಸಿಂಗ್​ ನೋಡಲು ಸೇಮ್ ಬಾಲಿವುಡ್​ ತಾರೆಯರಂತೆ ಕಾಣುತ್ತಾರೆ. ಇವರು ಧರಿಸುವ ಸೂಟ್​ ನೋಡಿ ಹಲವುರು ಇವರನ್ನು ಬಾಡಿಗಾರ್ಡ್ ಎಂದು ಅನ್ನುವುದಿಲ್ಲ. ಬಾಲಿವುಡ್​ನ ಸಖತ್​ ಸ್ಟೈಲಿಶ್ ಬಾಡಿಗಾರ್ಡ್ ಎನಿಸಿಕೊಂಡಿದ್ದಾರೆ.

  MORE
  GALLERIES

 • 77

  Katrina Kaif : ಇವರೇ ಕತ್ರೀನಾ ಕೈಫ್ ಅವರ ಹ್ಯಾಂಡ್​ಸಮ್​​ ಬಾಡಿಗಾರ್ಡ್​: ಯಾವ ಹೀರೋಗೂ ಕಡಿಮೆ ಇಲ್ಲ!

  ಒಂದು ವೇಳೆ ದೀಪಕ್​ ಸಿಂಗ್​ ಸಿನಿಮಾದಲ್ಲಿ ನಟಿಸಿದರೆ, ಯಾರ ಜೊತೆ ನಟಿಸುವ ಆಸೆ ಇದೆ ಎಂದು ಕೇಳಿದಾಗ, ಅವರು ಕೊಟ್ಟ ಉತ್ತರ ಶಾರುಖ್​ ಖಾನ್​. ಹೌದು, ನಾನು ನಟಿಸಿದರೆ ಶಾರುಖ್​ ಖಾನ್​ ಅಭಿನಯದ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದರೂ ಖುಷಿ ಅಂತ ದೀಪಕ್​ ಸಿಂಗ್​ ಹೇಳಿದ್ದಾರೆ

  MORE
  GALLERIES