ಉದ್ಯೋಗಿಗಳಿಗೆ 365 ದಿನಗಳವರೆಗೆ ಪಾವತಿಸಿದ ರಜೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಲಭ್ಯವಿದೆ. Misho MeCare ಕಾರ್ಯಕ್ರಮದ ಮೂಲಕ 365 ದಿನಗಳವರೆಗೆ ಪಾವತಿಸಿದ ರಜೆ ಪಡೆಯಬಹುದಾಗಿದೆ. ತಮ್ಮ ಕುಟುಂಬದಲ್ಲಿ ಯಾರಾದರೂ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ನೌಕರರು ರಜೆ ತೆಗೆದುಕೊಳ್ಳಬಹುದು. ಉದಾಹರಣೆಗೆ ಆಗಾಗ ಆಸ್ಪತ್ರೆಗೆ ದಾಖಲಾಗುವುದು ಅಥವಾ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಉಳಿಯುವುದು.