Marigold: ಈ ವಿಧಾನ ಅನುಸರಿಸಿ ಚೆಂಡು ಹೂ ಬೆಳೆದರೆ 1 ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಗಳಿಸಬಹುದು, ಆಂಧ್ರದ ರೈತರು ಹೀಗೇ ಮಾಡ್ತಿದ್ದಾರೆ!

Marigold Flower: ನಷ್ಟಗಳಿಗೆ ಹೆದರಿ ದೇಶದ ರೈತರು ಅನೇಕ ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ಹೊಸಾ ಲಾಭದಾಯಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಕಡಿಮೆ ಹಣ, ಹೆಚ್ಚು ನಷ್ಟವಿಲ್ಲದ, ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಮತ್ತು ಬೆಲೆ ಇರುವ ಕೃಷಿ ಆಕರ್ಷಿಸುತ್ತಿದೆ. ಒಂದೇ ಎಕರೆ ಭೂಮಿ ಇದ್ದರೂ ವರ್ಷಕ್ಕೆ 3 ಸಲ ಲಕ್ಷಾಂತರ ರೂಪಾಯಿ ಲಾಭ ಗಳಿಸುವ ಕೃಷಿ ಚೆಂಡುಹೂ..ಇಷ್ಟೊಂದು ಲಾಭ ಪಡೆಯುವುದು ಹೇಗೆ? ಇಲ್ಲಿದೆ ವಿವರ...

First published: