ಕೊರೋನಾ ಸಮಯದಲ್ಲಿ ಮಾಸ್ಕ್ ಕಡ್ಡಾಯವೆಂಬ ನಿಯಮವಿದೆ. ಆರೋಗ್ಯ ಕಾಳಜಿ ಮತ್ತು ಕೊರೋನಾ ಸೋಂಕು ಬಾರದಂತೆ ಮಾಸ್ಕ್ ಧರಿಸುತ್ತಾರೆ.
2/ 8
ಭಾರತ ಮಾತ್ರವಲ್ಲ ವಿದೇಶದಲ್ಲೂ ಮಾಸ್ಕ್ ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದಾರೆ. ಇನ್ನು ಕೆಲವು ದೇಶಗಳಲ್ಲಿ ಮಾಸ್ಕ್ ಧರಿಸದೆ ರಸ್ತೆಗೆ ಇಳಿದರೆ ದಂಡವನ್ನು ಕಟ್ಟಬೇಕು ಎಂಬ ನಿಯಮವನ್ನು ಜಾರಿಗೊಳಿಸಿದೆ.
3/ 8
ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸದೆ ಗುಪ್ತಾಂಗಕ್ಕೆ ಮಾಸ್ಕ್ ಧರಿಸಿದ್ದಾನೆ. ವ್ಯಕ್ತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
4/ 8
ಲಂಡನ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಲಂಡನ್ನ ಜನಪ್ರಿಯ ಆಕ್ಸ್ಫರ್ಡ್ ಸ್ಟ್ರೀಟ್ನಲ್ಲಿ ವ್ಯಕ್ತಿ ಗುಪ್ತಾಂಗಕ್ಕೆ ಮಾಸ್ಕ್ ಧರಿಸಿಕೊಂಡು ಬೆತ್ತಲಾಗಿ ಓಡಾಡಿದ್ದಾನೆ.
5/ 8
ಆಕ್ಸ್ಫರ್ಡ್ ಸ್ಟ್ರೀಡ್ ಜನನಿಬಿಡ ಸ್ಥಳವಾಗಿದ್ದು, ದಿನಂಪ್ರತಿ ಅನೇಕ ಜನರು ಓಡಾಡುತ್ತಿರುತ್ತಾರೆ. ವ್ಯಕ್ತಿ ಬೆತ್ತಲಾಗಿ ಓಡಾಡುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.
6/ 8
ರಾಯಿಟರ್ಸ್ ಎಜೆನ್ಸಿಯ ಛಾಯಾಗ್ರಾಹಕ ವ್ಯಕ್ತಿಯ ಫೋಟೋವನ್ನು ತೆಗೆದಿದ್ದಾನೆ. ಆದರೆ ವ್ಯಕ್ತಿ ಮುಖಚರ್ಯೆ ತಿಳಿದು ಬಂದಿಲ್ಲ. ಹಾಗಾಗಿ ಆತ ಯಾರು ಎಂದು ಹುಡುಕಾಡುತ್ತಿದ್ದಾರೆ.
7/ 8
ಕೊರೋನಾ ಸಮಯದಲ್ಲಿ ಇಂತಹ ವಿಚಿತ್ರ ಸಂಗತಿಗಳು ಲಂಡನ್ ಜನರ ಅಚ್ಚರಿಗೆ ಕಾರಣವಾಗಿದೆ.
8/ 8
ಲಂಡನ್ನಲ್ಲಿ ಈವರೆಗೆ 34,864 ಕೊರೋನಾ ಕೇಸ್ಗಳು ಪತ್ತೆಯಾಗಿವೆ . ಅದರಲ್ಲಿ 6,106 ಜನರು ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್ನ 256 ಸಾವಿರ ಜನರಿ ಕೊರೋನಾ ಸೋಂಕಿದೆ. ಅದರಲ್ಲಿ 41,082 ಜನರು ಮೃತ ಪಟ್ಟಿದ್ದಾರೆ.
First published:
18
Viral Photo: ಮುಖದ ಬದಲಿಗೆ ಗುಪ್ತಾಂಗಕ್ಕೆ ಮಾಸ್ಕ್ ಧರಿಸಿ ಫುಟ್ಪಾತ್ ಮೇಲೆ ಬೆತ್ತಲೆ ಓಡಾಡಿದ ವ್ಯಕ್ತಿ!