ಹೆಂಡತಿಗೆ ಗಂಡನಿಂದ ವೀರ್ಯದ ಉಂಗುರ; ಆಲೋಚನೆ ಕೇಳಿ ದಂಗಾದ ಅಂಗಡಿ ಮಾಲೀಕ

ಈ ಆಲೋಚನೆ ಬಂದಿದ್ದೇ ತಡ ಬ್ರಿಟನ್​ ವ್ಯಕ್ತಿ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ಕೆಲವರು ಇವನ ಆಲೋಚನೆ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನೂ ಕೆಲವರು ಈತನಿಗೆ ತಲೆಕೆಟ್ಟಿದೆ ಎಂದು ಜರಿದಿದ್ದಾರೆ.

First published: