Iphone 14: ಅರ್ಡರ್​ ಮಾಡಿದ್ದು ಐಫೋನ್​ 13, ಮನೆಗೆ ಬಂತು ಐಫೋನ್ 14! ಈತ ಅದೃಷ್ಟವಂತ ಕಂಡ್ರಿ

ವ್ಯಕ್ತಿ ಫ್ಲಿಪ್​ಕಾರ್ಟ್​ನಿಂದ 50 ಸಾವಿರ ರೂಪಾಯಿಗಳಿಗೆ ಐಫೋನ್ 13 ಅನ್ನು ಆರ್ಡರ್ ಮಾಡಿದ್ದ. ಕಡಿಮೆ ಬೆಲೆ ಎಂದು ಖರೀದಿಸಲು ಮುಂದಾದ. ಆದರೆ ಅದೃಷ್ಟ ಹೇಗಿದೆ ಅಂದರೆ ವ್ಯಕ್ತಿಗೆ ಐಫೋನ್ 14 ಸಿಕ್ಕಿದೆ.

First published: