ಎಲ್ಲರಿಗೂ ಈ ವಿಚಾರ ತಿಳಿಯುತ್ತಿದ್ದಂತೆ ಮದುವೆಗೂ ಮುಂಚೆಯೇ ಇವರಿಬ್ಬರೂ ಬಹಳ ಒಟ್ಟಿಗಿದ್ದರು, ಆದ್ದರಿಂದಲೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಮಾತನಾಡಿದ್ದಾರೆ. ಅದಕ್ಕೆ ಉತ್ತರಿಸಿದ ಪತಿ, ತಾನು ಆಕೆಯೊಂದಿಗೆ ಮದುವೆಗೆ ಮುನ್ನ ಯಾವುದೇ ದೈಹಿಕ ಸಂಪರ್ಕ ಹೊಂದಿರಲಿಲ್ಲ. ಈ ಗರ್ಭಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದಾನೆ. ಮನೆಯವರ ಒತ್ತಾಯಕ್ಕೆ ಈ ಹುಡುಗಿ ಮದುವೆಗೆ ಒಪ್ಪಿದ್ದಳು ಎನ್ನುವುದು ನಂತರ ತಿಳಿದಿದೆ.