Maggi Divorce Case: ಮೂರು ಹೊತ್ತು ಮ್ಯಾಗಿಯನ್ನೇ ಮಾಡುವ ಹೆಂಡತಿಗೆ ಡಿವೋರ್ಸ್ ನೀಡಿದ ಗಂಡ, ಕರ್ನಾಟಕದ್ದೇ ಕೇಸ್ ಇದು!

ಸಾಮಾನ್ಯವಾಗಿ ದಂಪತಿಗಳು ವಿಚ್ಛೇದನ ಪಡೆದರೆ, ಅದರ ಹಿಂದೆ ಬಲವಾದ ಕಾರಣವಿರುತ್ತದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಬೇಕೆಂದು ಯಾರೂ ಪೊಲೀಸ್ ಠಾಣೆ, ಕೋರ್ಟ್ಗಳಿಗೆ ಅಲೆಯುವುದಿಲ್ಲ.

First published: