ಗೂಳಿಗಳಿಗೆ ಕೊಡುವ ವಯಾಗ್ರ ಸೇವಿಸಿದ ಪುರುಷ; ನಂತರ ಆಗಿದ್ದು ಮಾತ್ರ ಪವಾಡ
ಈತ 30 ವರ್ಷದ ಮಹಿಳೆ ಜೊತೆ ಲೈಂಗಿಕ ಸಂಪರ್ಕ ನಡೆಸಲು ನಿರ್ಧರಿಸಿದ್ದ. ಅದಕ್ಕಾಗಿ ಆತ ವಯಾಗ್ರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ. ಈ ವೇಳೆ ಆತನಿಗೆ ಹೊಳೆದಿದ್ದು ಗೂಳಿಗಳಿಗೆ ಕೊಡುವ ವಯಾಗ್ರದ ವಿಚಾರ.
ಲೈಂಗಿಕ ಕ್ರಿಯೆ ನಡೆಸಲು ಸಮಸ್ಯೆ ಇದ್ದವರು ಸಾಮಾನ್ಯವಾಗಿ ವಯಾಗ್ರ ಸೇವನೆ ಮಾಡುತ್ತಾರೆ. ಇದು ಪುರುಷನ ಲೈಂಗಿಕ ಸಾಮರ್ಥ್ಯವನ್ನು ಕೆಲ ಕಾಲ ವೃದ್ಧಿಸುವ ಕೆಲಸ ಮಾಡುತ್ತದೆ.
2/ 7
ವಯಾಗ್ರವನ್ನು ಅತಿಯಾಗಿ ಸೇವನೆ ಮಾಡಿದರೆ ಅಪಾಯ ಎನ್ನುತ್ತಾರೆ ವೈದ್ಯರು.
3/ 7
ಇದೇ ರೀತಿ ಪುರುಷನೋರ್ವ 30 ವರ್ಷದ ಮಹಿಳೆ ಜೊತೆ ಲೈಂಗಿಕ ಸಂಪರ್ಕ ನಡೆಸಲು ಗೂಳಿಗೆ ಕೊಡುವ ವಯಾಗ್ರ ಸೇವನೆ ಮಾಡಿದ್ದಾನೆ. ಇದನ್ನು ತೆಗೆದು ಕೊಂಡ ನಂತರ ಆತನ ಲೈಂಗಿಕ ಸಾಮರ್ಥ್ಯ ಮಿತಿ ಮೀರಿದೆ.
4/ 7
ಪರಿಣಾಮ ಈತ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಈ ಘಟನೆ ನಡೆದಿದ್ದು ಮೆಕ್ಸಿಕೋದಲ್ಲಿ. ಅಮೆರಿಕ ಹಾಗೂ ಮೆಕ್ಸಿಕೋ ಗಡಿಯಲ್ಲಿರುವ ರೇನೋಸಾ ನಗರದ ಆಸ್ಪತ್ರೆಯಲ್ಲಿ ಈ ವ್ಯಕ್ತಿಗೆ ದಾಖಲಾಗಿದ್ದ.ವಿಪರೀತ ನೋವು ಇದ್ದಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಿ ಆತನನ್ನು ಸರಿಮಾಡಲಾಗಿದೆ.
5/ 7
ಈತ 30 ವರ್ಷದ ಮಹಿಳೆ ಜೊತೆ ಲೈಂಗಿಕ ಸಂಪರ್ಕ ನಡೆಸಲು ನಿರ್ಧರಿಸಿದ್ದ. ಅದಕ್ಕಾಗಿ ಆತ ವಯಾಗ್ರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ. ಈ ವೇಳೆ ಆತನಿಗೆ ಹೊಳೆದಿದ್ದು ಗೂಳಿಗಳಿಗೆ ಕೊಡುವ ವಯಾಗ್ರದ ವಿಚಾರ.
6/ 7
. ವೆರಾಕ್ರಜ್ ಎಂಬಲ್ಲಿ ರೈತರು ಗೂಳಿಗಳಿಗೆ ವಯಾಗ್ರ ನೀಡುತ್ತಾರೆ. ಇದೇ ವಯಾಗ್ರವನ್ನು ಆತ ತಂದು ಕುಡಿದಿದ್ದ. ಮೊದಲ ದಿನ ಈತನಿಗೆ ಉದ್ರೇಕ ಮಿತಿ ಮೀರಿದ್ದರಿಂದ ತೀವ್ರ ನೋವು ಕಾಣಿಸಿಕೊಂಡಿತ್ತು. ಕೊನೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
7/ 7
ಆರಂಭದಲ್ಲಿ ವೈದ್ಯರ ಬಳಿ ಈತ ನಿಜ ವಿಚಾರ ಒಪ್ಪಿಕೊಂಡಿರಲಿಲ್ಲ. ಕೊನೆಗೆ ನೈಜ ವಿಚಾರ ಹೇಳಿದ್ದಾನೆ. ಈ ವೇಳೆ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.