Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

ಅಸಭ್ಯ ಒಳಉಡುಪುಗಳ ಪ್ರಚಾರಕ್ಕೆ ಪೂರ್ಣವಿರಾಮ ಹಾಕಲು ಡ್ರ್ಯಾಗನ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾನೂನುಗಳನ್ನು ಉಲ್ಲಂಘಿಸಿದ ಅನೇಕ ಕಂಪನಿಗಳನ್ನುಈಗಾಗಲೇ ನಿಷೇಧಿಸಿದೆ.

First published:

  • 17

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಚೀನಾ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಕಾರಣವಿರುತ್ತದೆ. ಈ ರೀತಿಯ ಡಿಫರೆಂಟ್ ನಿರ್ಧಾರಗಳನ್ನು ಕೈಗೊಳ್ಳುವುದೇ ಕ್ಸಿ ಜಿನ್ಪಿಂಗ್ ಸರ್ಕಾರದ ಶೈಲಿ. (Image credit pbs.twimg.com)

    MORE
    GALLERIES

  • 27

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಉಡುಪುಗಳನ್ನು ಮಾರಾಟ ಮಾಡಲು ಮಹಿಳೆಯರಿಗೆ ಮಾಡೆಲಿಂಗ್ ಮಾಡುವುದನ್ನು ಚೀನಾ ಸರ್ಕಾರ ನಿಷೇಧಿಸಿದೆ. (Image credit pbs.twimg.com)

    MORE
    GALLERIES

  • 37

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಅಸಭ್ಯ ಒಳಉಡುಪುಗಳ ಪ್ರಚಾರಕ್ಕೆ ಪೂರ್ಣವಿರಾಮ ಹಾಕಲು ಡ್ರ್ಯಾಗನ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಾನೂನುಗಳನ್ನು ಉಲ್ಲಂಘಿಸಿದ ಅನೇಕ ಕಂಪನಿಗಳನ್ನುಈಗಾಗಲೇ ನಿಷೇಧಿಸಿದೆ. (Image credit pbs.twimg.com)

    MORE
    GALLERIES

  • 47

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಆನ್ಲೈನ್ ವ್ಯವಹಾರವನ್ನು ಕೈಬಿಡಬಾರದು ಎಂಬ ಉದ್ದೇಶದಿಂದ ಕಂಪನಿಗಳು ಪುರುಷ ಮಾಡೆಲ್ಗಳಿಗೆ ಮಹಿಳೆಯರ ಒಳಉಡುಪುಗಳನ್ನು ತೊಡಿಸಿ ಮಾರ್ಕೆಟಿಂಗ್ ಮಾಡುತ್ತಿದೆ. ಆನ್ಲೈನ್ ಗ್ರಾಹಕರು ಸಹ ಪುರುಷ ಮಾಡೆಲಿಂಗ್ನಲ್ಲಿಯೇ ತೃಪ್ತರಾಗಿದ್ದಾರೆ. (Image credit pbs.twimg.com)

    MORE
    GALLERIES

  • 57

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಪುರುಷ ಮಾಡೆಲ್ಗಳು ಬ್ರಾಗಳು, ಪ್ಯಾಂಟಿಗಳು, ಸೀ-ಥ್ರೂ ನೈಟ್ ಗೌನ್ಗಳು ಮತ್ತು ಇತರ ಒಳ ಉಡುಪುಗಳನ್ನು ಆನ್ಲೈನ್ ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದಾಗಿದೆ. (Image credit pbs.twimg.com)

    MORE
    GALLERIES

  • 67

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಮಹಿಳಾ ಮಾಡೆಲ್ಗಳನ್ನು ಪುರುಷ ಮಾಡೆಲ್ಗಳು ಧರಿಸುವುದನ್ನು ಆಕ್ಷೇಪಿಸುವಂತಹ ಡಿಸೈನ್ ಗಳನ್ನು ಧರಿಸುತ್ತಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಮಾಲೀಕರು. ಬೇರೇನೂ ದಾರಿ ಇಲ್ಲದ ಕಾರಣ ಈ ರೀತಿ ಮಾಡುತ್ತಿದ್ದಾರೆ ಎಂದರು. (Image credit pbs.twimg.com)

    MORE
    GALLERIES

  • 77

    Weird News: ಈ ದೇಶದಲ್ಲಿ ಗಂಡಸರೇ ಮಾಡೆಲ್​ಗಳು; ಹೆಂಗಸರ ಒಳಡುಪನ್ನು ಧರಿಸಿ ಇವ್ರೇ ಪ್ರಚಾರ ಕೊಡ್ತಾರೆ!

    ಚೀನಾದಲ್ಲಿ ಲೈವ್ಸ್ಟ್ರೀಮ್ ಶಾಪಿಂಗ್ 2023ರ ವೇಳೆಗೆ $700 ಶತಕೋಟಿಗಿಂತ ಹೆಚ್ಚಿನ ವ್ಯಾಪಾರವನ್ನು ಮಾಡುವ ನಿರೀಕ್ಷೆ ಹೊಂದಿದೆ. ಆದರೆ ಚೀನಾದ ನಿರ್ಧಾರವೇನು? ಈ ಫೋಟೋಗಳನ್ನು ನೋಡುತ್ತಿರುವ ನೆಟ್ಟಿಗರು ಕರ್ಮ ಇದೆಂಥಾ ಪರಿಸ್ಥಿತಿ ಬಂತು ಅಂತ ಕಾಮೆಂಟ್ ಮಾಡುತ್ತಿದ್ದಾರೆ. (Image credit pbs.twimg.com)

    MORE
    GALLERIES