ಸ್ವರ್ಗದಿಂದ ಇಳಿದು ಬಂದ ದೇವಕನ್ಯೆಯಂತೆ ಕಂಗೊಳಿಸಿದ ನಾನು ಮತ್ತು ವರಲಕ್ಷ್ಮಿ ಸುಂದರಿ Malavika Mohanan
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಮಾಳವಿಕಾ ಮೋಹನನ್ ಅವರು ಮತ್ತೆ ತುಂಡುಡುಗೆಯಲ್ಲಿ ಕಾಣಿಸಿಕೊಂಡು ಟ್ರೆಂಡಿಂಗ್ನಲ್ಲಿದ್ದಾರೆ. ದೇವಲೋಕದಿಂದ ಬಂದ ದೇವಕನ್ಯೆಯಂತೆ ಕಂಗೊಳಿಸಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ಮಾಳವಿಕಾ ಮೋಹನನ್ ಇನ್ಸ್ಟಾಗ್ರಾಂ ಖಾತೆ)
ಮಲಯಾಳಂ ಸಿನಿರಂಗದಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ನಟಿ ಮಾಳವಿಕಾ ಮೋಹನನ್. 2013ರಲ್ಲಿ ತೆರೆಕಂಡ ಸಿನಿಮಾ ಪಟ್ಟಂ ಪಾಲೆ ಮೂಲಕ ಪರಿಚಯವಾದರು. ಖ್ಯಾತ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಅವರ ಮಗಳು ಈ ಮಾಳವಿಕಾ ಮೋಹನನ್.
2/ 7
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಾಳವಿಕಾ ಮೋಹನನ್ ಅವರು ತುಂಡುಡುಗೆ ತೊಟ್ಟು ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬೋಲ್ಡ್ ಫೋಟೋಶೂಟ್ನಿಂದಾಗಿ ಸಾಕಷ್ಟು ಟ್ರೋಲ್ ಆಗಿದ್ದರು.
3/ 7
ಈಗ ಮತ್ತೆ ಹಾಟ್ ಲುಕ್ನಲ್ಲಿ ಮಾಳವಿಕಾ ಕಾಣಿಸಿಕೊಂಡಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿನ್ಯಾಸಿತ ಡ್ರೆಸ್ನಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ.
4/ 7
ಮಾಳವಿಕಾಅವರು ತೊಟ್ಟಿರುವ ಡ್ರೆಸ್ ಅನ್ನು ವಾಹದ್ ಅಹಮದ್ ಅವರು ವಿನ್ಯಾಸ ಮಾಡಿದ್ದಾರೆ. ಈ ಹಾಟ್ ನಟಿ ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
5/ 7
ಕನ್ನಡದಲ್ಲಿ 'ನಾನು ಮತ್ತು ವರಲಕ್ಷ್ಮಿ' ಸಿನಿಮಾದಲ್ಲಿ ನಟಿಸಿರುವ ಮಾಳವಿಕಾ ಮೋಹನನ್, ತಲೈವ ರಜಿನಿಕಾಂತ್ ಜತೆ ಪೇಟಾ ಚಿತ್ರದಲ್ಲೂ ಅಭಿನಯಿಸಿದ್ದಾರೆ.
6/ 7
ಪ್ರಸ್ತುತ ಮಾಳವಿಕಾ ಕಾಲಿವುಡ್ನಲ್ಲಿ ದೊಡ್ಡ ಪ್ರಾಜೆಕ್ಟ್ಗಳಲ್ಲಿ ನಟಿಸುತ್ತಿದ್ದಾರೆ. ಧನುಷ್ ಜೊತೆ ಮಾರನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯಲ್ಲಿ ಯುದ್ರ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
7/ 7
ಮಲಯಾಳಂನಲ್ಲಿ ನಿರ್ಣಾಯಕಂ ಸಿನಿಮಾದಲ್ಲೂ ಮಾಳವಿಕಾ ಮೋಹನನ್ ನಟಿಸಿದ್ದಾರೆ. ಹಿಂದಿಯಲ್ಲಿ ಈಗಾಗಲೇ ನಟಿಸಿರುವ ಮಾಳವಿಕಾ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಕಾಲಿವುಡ್ ಸಿನಿಮಾ. 1992ರಲ್ಲಿ ಕೇರಳದಲ್ಲಿ ಮಾಳವಿಕಾ ಅವರ ಜನ್ಮವಾಗಿದ್ದು, ಬೆಳೆದಿದ್ದು ಮಾತ್ರ ಮುಂಬೈನಲ್ಲಿ.