Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

ಈ ಊರಿನಲ್ಲಿ ಗಣರಾಜ್ಯೋತ್ಸವದ ಸ್ಪೆಷಲ್​ ಏನು ಅಂತ ಕೇಳಿದ್ರೆ ಬಾಯಲ್ಲಿ ನೀರೂರುವುದಂತೂ ಖಂಡಿತ.

First published:

  • 18

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

     ಕೊಲ್ಹಾಪುರದಲ್ಲಿ ಜಲೇಬಿ ಇಲ್ಲದೆ ಗಣರಾಜ್ಯೋತ್ಸವ  ದಿನವನ್ನು ಆಚರಿಸುವುದಿಲ್ಲ. ಕೊಲ್ಹಾಪುರದಲ್ಲೂ ಜನವರಿ 26ರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

    MORE
    GALLERIES

  • 28

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಗಣರಾಜ್ಯೋತ್ಸವದಂದು ಎಲ್ಲೆಲ್ಲೂ ದೇಶಭಕ್ತಿಯ ವಾತಾವರಣ ಕಾಣಬಹುದಾಗಿತ್ತು. ಕೊಲ್ಹಾಪುರಕದಲ್ಲೂ ಜನವರಿ 26ರ ಕಾರ್ಯಕ್ರಮ ಎಲ್ಲೆಡೆ ಬ್ಯುಸಿಯಾಗಿತ್ತು.

    MORE
    GALLERIES

  • 38

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಪ್ರತಿ ವರ್ಷ ಗಣರಾಜ್ಯೋತ್ಸವ ಸಮಯದಲ್ಲಿ ಬರುವಂತೆ   ಈ ಬಾರಿಯೂ  ಜನರು ಜಿಲೇಬಿಯ ಮಳಿಗೆಗಳಿಗೆ ಮುಗಿಬಿದ್ದರು. ಜಿಲೇಬಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಎಲ್ಲರೂ ಅಂಗಡಿಗೆ ಬಂದರು. ಯಾಕೆಂದೆರೆ ಇಲ್ಲಿ ತಯಾರಿಸಲಾಗುವ  ಜಿಲೇಬೆ ಸಖತ್​ ಟೇಸ್ಟಿ ಟೇಸ್ಟಿ.

    MORE
    GALLERIES

  • 48

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಕೊಲ್ಹಾಪುರದ ಜಿಲೇಬಿ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ದೊಡ್ಡ ಬಾಣಲೆಯಲ್ಲಿ ಜಿಲೇಬಿ ತಯಾರಿಸಲಾಗುತ್ತಿದ್ದು, ಜನರಂತೂ ತುದಿಗಾಲಿನಲ್ಲಿ ಕಾದು ನಿಂತಿದ್ದರು.

    MORE
    GALLERIES

  • 58

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಗಣರಾಜ್ಯೋತ್ಸವದಂದು ಹೊರಹೋಗುವ ನಾಗರಿಕರು ಬಿಸಿ ಜಿಲೇಬಿಗಳೊಂದಿಗೆ ಹಿಂದಿರುಗುತ್ತಾರೆ. ಕೊಲ್ಹಾಪುರ ಜನರ ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

    MORE
    GALLERIES

  • 68

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಬಡವರಾಗಲಿ, ಶ್ರೀಮಂತರಾಗಲಿ ಎಲ್ಲರೂ ಈ ದಿನ ಕಿಲೋಮೀಟರ್​ ಗಟ್ಟಲೆ ಜಿಲೇಬಿಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅಷ್ಟು ವರ್ಷಗಳಿಂದ ನಡೆದುಕೊಂಡ ಜಿಲೇಬಿ ಮಳಿಗೆಗಳಿವು.

    MORE
    GALLERIES

  • 78

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಖಾದ್ಯಗಳನ್ನು ಆಕರ್ಷಿಸಲು ವಿವಿಧ ಸ್ಟಾಲ್‌ಗಳಲ್ಲಿ ವಿವಿಧ ರೀತಿಯ ಜಿಲೇಬಿಗಳು ಲಭ್ಯವಿವೆ. ಖಾರದ ಜೊತೆಗೂ ಇಲ್ಲಿ ಜಿಲೇಬಿಗಳು  ಸಿಗುತ್ತಂತೆ. ಜಿಲೇಬಿಗಂತಲೇ ಹಲವಾರು ಮಂದಿ ಫ್ಯಾನ್ಸ್​ ಇದ್ದಾರೆ.

    MORE
    GALLERIES

  • 88

    Kolhapur Jilebi: 90 ಸಾವಿರ ಕೆಜಿ ಜಿಲೇಬಿ ತಯಾರಿ! ತಿನ್ನಲು ಮುಗಿಬಿದ್ದ ಜನ

    ಕೊಲ್ಹಾಪುರ ಜಿಲ್ಲೆಯಲ್ಲಿ ಇದೇ ದಿನ ಸುಮಾರು 90 ಸಾವಿರ ಕೆಜಿ ಜಿಲೇಬಿಯನ್ನು ಜನರು ಸೇವಿಸುತ್ತಾರೆ ಎಂದು ಜಿಲೇಬಿ ಮಾರಾಟಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಕೇಳುತ್ತಾ ಶಾಕ್​  ಆಗೋದಂತೂ ಪಕ್ಕಾ ಬಿಡಿ.

    MORE
    GALLERIES