Lunar Eclipse 2022: ವಿಶ್ವದ ಹಲವೆಡೆ ಕಂಡು ಬಂದ ಸೂಪರ್ ಫ್ಲವರ್ ಬ್ಲಡ್ ಮೂನ್ನ ಅದ್ಭುತ ಫೋಟೋಗಳು ಇಲ್ಲಿವೆ
2022 ರ ಮೊದಲ ಚಂದ್ರಗ್ರಹಣವು ಇಂದು ಯುನೈಟೆಡ್ ಸ್ಟೇಟ್ಸ್ ನ ಪೂರ್ವಾರ್ಧದಲ್ಲಿ, ಎಲ್ಲಾ ದಕ್ಷಿಣ ಅಮೆರಿಕಾ , ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗದಲ್ಲಿ ಗೋಚರಿಸುತ್ತದೆ. ಇದು ಭಾರತ ಮತ್ತು ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ಗೋಚರಿಸಲ್ಲ.
ಸಂಯೋಜಿತ ಫೋಟೋವು ಭಾನುವಾರದಂದು ಮೆಕ್ಸಿಕೋದ ನಗರದಲ್ಲಿ ಕಂಡು ಬಂದ ಸಂಪೂರ್ಣ ಚಂದ್ರಗ್ರಹಣದ ಚಿತ್ರಣವಾಗಿದೆ.
2/ 10
ಸೋಮವಾರ ಉತ್ತರ ಮೆಸಿಡೋನಿಯಾದ ಸ್ಕೋಪ್ಜೆಯಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕಾಣಿಸಿದ್ದು ಹೀಗೆ
3/ 10
ಭಾನುವಾರದಂದು ಅಬಿಜಾನ್‌ನಲ್ಲಿ ಸಂಪೂರ್ಣ ಚಂದ್ರಗ್ರಹಣಕ್ಕೆ ಮುಂಚಿತವಾಗಿ ಚಂದ್ರನನ್ನು ನೋಡಲಾಗುತ್ತದೆ
4/ 10
ಮೆಕ್ಸಿಕೋದ ಟಿನಮ್ನಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಗೋಚರಿಸಿದ ಬಗೆ ಹೀಗಿತ್ತು.
5/ 10
ಭಾನುವಾರದಂದು ಗ್ರೀಸ್‌ನ ಅಥೆನ್ಸ್ ಬಳಿಯ ಕೇಪ್ ಸೌನಿಯನ್‌ನಲ್ಲಿ ಚಂದ್ರಗ್ರಹಣದ ಮೊದಲು ಪೋಸಿಡಾನ್ ದೇವಾಲಯದ ಹಿಂದೆ ಉದಯಿಸುತ್ತಿರುವ ಫ್ಲವರ್ ಮೂನ್ ಎಂದು ಕರೆಯಲ್ಪಡುವ ಹುಣ್ಣಿಮೆಯನ್ನು ಜನರು ವೀಕ್ಷಿಸುತ್ತಾರೆ.
6/ 10
ಕ್ರೈಮಿಯಾದ ಮೊಲೊಚ್ನೊಯ್ ಗ್ರಾಮದಲ್ಲಿ ರೇಡಿಯೊ ಟೆಲಿಸ್ಕೋಪ್ ಆರ್ಟಿ -70 ಹಿಂದೆ ಮೋಡಗಳ ಮೂಲಕ ಚಂದ್ರನನ್ನು ನೋಡಲಾಗುತ್ತದೆ.
7/ 10
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ರವಿವಾರದಂದು ಬ್ಲಡ್ ಮೂನ್ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಮೂಲಕ ಚಲಿಸುತ್ತಿರುವಾಗ ಸೇಂಟ್ ಆಂಡ್ರ್ಯೂಸ್ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ ಬಳಿ ಚಂದ್ರನು ಈ ರೀತಿ ಕಂಡನು.
8/ 10
ಭಾನುವಾರದಂದು ಸ್ಪೇನ್ನ ಗ್ರ್ಯಾನ್ ಕೆನರಿಯಾ ದ್ವೀಪದಲ್ಲಿ ಚಂದ್ರಗ್ರಹಣದ ಮೊದಲು, ಅರಿನಗಾ ಲೈಟ್ ಹೌಸ್ ನ ಹಿಂದೆ ಫ್ಲವರ್ ಮೂನ್ ಎಂದು ಕರೆಯಲ್ಪಡುವ ಹುಣ್ಣಿಮೆಯು ಉದಯಿಸುತ್ತದೆ.
9/ 10
ಎಲ್ ಸಾಲ್ವಡಾರ್ ನ ಸ್ಯಾನ್ ಸಾಲ್ವಡಾರ್ ನಲ್ಲಿ ಬ್ಲಡ್ ಮೂನ್ ಚಂದ್ರಗ್ರಹಣದ ಸಮಯದಲ್ಲಿ ಪೂರ್ಣ ಚಂದ್ರನು ಭೂಮಿಯ ನೆರಳಿನ ಮೂಲಕ ಚಲಿಸುತ್ತಾನೆ.
10/ 10
ಚಿಲಿಯ ಸ್ಯಾಂಟಿಯಾಗೊದಲ್ಲಿ 'ರಕ್ತ' ಚಂದ್ರ ಎಂದು ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣ ಕಾಣಿಸಿಕೊಂಡಿತು.
First published:
110