ಹೆಂಡತಿ ಜೊತೆ ನಿತ್ಯ ಮಲಗಲು ಬರುತ್ತಿದ್ದ ಹಳೆ ಲವರ್​ನನ್ನು ಗುಂಡಿಕ್ಕಿ ಕೊಂದ ಗಂಡ!

ದಿನ ಕಳೆದಂತೆ ಈ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ಆರಂಭವಾಯಿತು. ಕೊನೆಗೆ ಅದು ವಿಚ್ಛೇದನದವರೆಗೆ ಬಂದು ನಿಂತಿತ್ತು. ಒಂದು ಸಂಜೆ ಇಸಾ ಬಾರ್​ಗೆ ತೆರಳಿದ. ಮನಸ್ಸಿಗೆ ತೃಪ್ತಿ ಆಗುವವರೆಗೂ ಕುಡಿದ. ಮೈರಾ ಜೊತೆ ಕಳೆದ ಕ್ಷಣವನ್ನು ಮೆಲುಕು ಹಾಕುತ್ತಾ ಖುಷಿ ಪಟ್ಟ. ನಂತರ ಕಾರು ಸ್ಟಾರ್ಟ್ ಮಾಡಿ 2 ಗಂಟೆಗೆ ಮನೆಗೆ ತೆರಳಿದ.

First published: