ಯಾಕೆ ಈ ಡಿಫ್ರೆಂಟ್ ಲೀವ್ ನಿರ್ಧಾರ: ಕಳೆದ ಕೆಲವು ವರ್ಷಗಳಿಂದ ಚೀನಾದಲ್ಲಿ ಒಂಟಿಯಾಗಿರುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಕೆಲಸದ ಒತ್ತಡದ ನಡುವೆ ಮದುವೆಯಾಗುವುದನ್ನೇ ಮಹಿಳಾ ಉದ್ಯೋಗಿಗಳು ಮರೆಯುತ್ತಿದ್ದಾರಂತೆ. ಇಲ್ಲಿನ ಸರ್ಕಾರ ಕೂಡ ಮದುವೆಯಾಗಲು ಹಲವಾರು ಯೋಜನೆಗಳನ್ನ ತಂದಿದ್ಯಂತೆ. ಹೀಗಾಗಿ ಮಹಿಳೆಯರು ಈ ರಜೆಯನ್ನ ಪಡೆದು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಅವಕಾಶ ಮಾಡಿದೆ.