Airlines Offer: 80 ಸಾವಿರ ಕೊಡಿ, ಸುರಸುಂದರಿಯರ ಜೊತೆ 45 ನಿಮಿಷ ವಿಮಾನದಲ್ಲಿ ಹಾರಾಡುತ್ತಾ ಮೋಜು ಮಾಡಿ!

ಈ ವಿಮಾನದಲ್ಲಿ 6 ಜನರು ಹತ್ತಬಹುದು. ಹಡಗಿನಲ್ಲಿ ಹಾಸಿಗೆ ಮತ್ತು ವಿಶೇಷ ದಿಂಬನ್ನು ಒದಗಿಸಲಾಗಿದೆ. ಇದರೊಂದಿಗೆ ನಿಮ್ಮ ಸಂಗಾತಿ ಜೊತೆ ಏಕಾಂತದಲ್ಲಿ ಕಳೆಯಬಹುದು! ಇಲ್ಲವಾದರೇ ಅಲ್ಲೇ ನಿಮಗೆ ಸುಂದರಿಯರೂ ಸಿಗುತ್ತಾರೆ!

First published: