Viral Story: ಅಂದು ತಿಂಗಳಿಗೆ 700 ರೂಪಾಯಿ ದುಡಿಯುತ್ತಿದ್ದ ಈ ಕೇಶ ವಿನ್ಯಾಸಕಿ ಇವಾಗ 15 ಕೋಟಿ ಮೌಲ್ಯದ ಆಸ್ತಿಯ ಒಡತಿ!

ಆಸ್ಟ್ರೇಲಿಯಾ ಮೂಲದ 21 ವರ್ಷದ ವಯಸ್ಸಿನ ಕೇಶ ವಿನ್ಯಾಸಕಿ ಲಿಲಿತ್ ಕ್ಯಾವಲಿಯರ್ ತಿಂಗಳಿನ ಕಡಿಮೆ ದುಡಿಯುವ ಮೂಲಕ ಅಸಮಾಧಾನಗೊಂಡಿದ್ದಳು. ಕೇವಲ 700 ರೂಪಾಯಿ ಆಕೆಯ ಖರ್ಚಿಗೆ ಸಾಳುತ್ತಿರಲಿಲ್ಲ.

First published: