Adult Star: ಟೀಚರ್​​ ಕೆಲಸ ಬಿಟ್ಟು ಅಡಾಲ್ಟ್​ ತಾರೆಯಾದಳು.. ಈಗ ತಿಂಗಳಿಗೆ 81 ಲಕ್ಷ ಎಣಿಸುತ್ತಿದ್ದಾಳೆ!

ಕರ್ಟ್ನಿ ಟಿಲಿಯಾ ಎಂಬಾಕೆ ಶಿಕ್ಷಕಿ ವೃತ್ತಿಯನ್ನು ಬಿಟ್ಟು ವಯಸ್ಕ ವೃತ್ತಿಗೆ ಸೇರಲು ನಿರ್ಧರಿಸಿದರು. ನಂತರ ಅಲ್ಲೇ ದುಡಿಯಲು ಆರಂಭಿಸಿದರು. ಇದೀಗ ಕರ್ಟ್ನಿ ಟಿಲಿಯಾ ವಯಸ್ಕರ ಸೈಟ್​ನ ಪ್ರಸಿದ್ಧತಾರೆಯಾಗಿ ಕಾಣಿಸಿಕೊಂಡಿದ್ದಾರೆ.

First published: