ಆದರೆ ಅರ್ಜೆಂಟೀನಾದಲ್ಲಿ ಮಹಿಳಾ ನ್ಯಾಯಾಧೀಶರು ಏನು ಮಾಡಿದ್ದಾರೆ ಗೊತ್ತಾ? ನ್ಯಾಯಾಧೀಶರು ಅಪಾಯಕಾರಿ ಖೈದಿಯನ್ನು ಭೇಟಿಯಾಗಲು ಜೈಲಿಗೆ ಹೋದದ್ದು ಮಾತ್ರವಲ್ಲದೆ, ಖೈದಿಗೆ ಮತ್ತು ಕೊಟ್ಟಿದ್ದಾರೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಮಹಿಳಾ ನ್ಯಾಯಾಧೀಶರ ವಿರುದ್ಧವೂ ತನಿಖೆ ಆರಂಭವಾಗಿದೆ.