ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದ ಸಾಕಷ್ಟು ರಾಷ್ಟ್ರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಕೆಲವರು ಮನೆಯಲ್ಲಿ ಕೂತು ಕೂತು ಬೇಸರಗೊಂಡು ರಸ್ತೆಗೆ ಇಳಿದಿದ್ದಾರೆ. ಈ ಮಧ್ಯೆ ಮಹಿಳೆಯೋರ್ವಳು ಅನೈತಿಕ ಸಂಬಂಧಕ್ಕಾಗಿ ಲಾಕ್ ಡೌನ್ ನಿಯಮ ತೊರೆದಿದ್ದಾಳೆ.
2/ 6
ಆಕೆ ಲಂಡನ್ ನಲ್ಲಿ ಜಿಮ್ ಟ್ರೇನರ್. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಫಿಟ್ನೆಸ್ ತರಬೇತಿ ನೀಡುವುದು ಆಕೆಯ ಕಾಯಕ. ಇತ್ತೀಚೆಗೆ ಉದ್ಯಮಿಯೋರ್ವನ ಪರಿಚಯ ಈಕೆಗೆ ಆಗಿತ್ತು. ಆತನ ಫಿಟ್ನೆಸ್ ಟ್ರೈನರ್ ಆಗಿಯೂ ಆಕೆ ಸೇರ್ಪಡೆಗೊಂಡಳು.
3/ 6
ಇದಾದ ಕೆಲ ದಿನಗಳಲ್ಲೇ ಇಂಗ್ಲೆಂಡ್ನಲ್ಲಿ ಲಾಕ್ಡೌನ್ ಘೋಷಣೆ ಆಗಿತ್ತು. ಹೀಗಾಗಿ ವಿಡಿಯೋ ಕಾಲ್ ಮೂಲಕ ಆಕೆ ಉದ್ಯಮಿಗೆ ಟ್ರೇನ್ ಮಾಡುತ್ತಿದ್ದಳು.
4/ 6
ವಿಡಿಯೋ ಕಾಲ್ ನಲ್ಲಿ ಆಕೆಯ ದೇಹ ಸೌಂದರ್ಯ ನೋಡಿ ಆತ ಮನಸೋತಿದ್ದಾನೆ. ಮದುವೆ ಆದರೂ ಕೂಡ ಆಕೆಯ ಜೊತೆ ಸೆಕ್ಸ್ ಮಾಡ ಬಯಸಿದ್ದ.
5/ 6
ಟ್ರೇನರ್ ಕೂಡ ಇದಕ್ಕೆ ಒಪ್ಪಿದ್ದಳು. ಹೀಗಾಗಿ ಸೆಕ್ಸ್ ಮಾಡುವ ಉದ್ದೇಶದಿಂದ ಆಕೆ ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದ್ದಾಳೆ. ಅಷ್ಟೇ ಅಲ್ಲ ಈ ಬಗ್ಗೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ.
6/ 6
ಸದ್ಯ, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂದಹಾಗೆ, ಕೆಲವರು ಈ ಮಹಿಳೆಯನ್ನು ಬೆಂಬಲಿಸಿದ್ದು, ಇನ್ನೂ ಕೆಲವರು ಆಕೆಗೆ ಛೀ ಮಾರಿ ಹಾಕಿದ್ದಾರೆ.
First published:
16
ವಿವಾಹಿತನ ಜೊತೆ ಸಂಭೋಗ ಮಾಡಲು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಮಹಿಳೆ!