ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

Cow Dung Paint: ಗೋವಿನ ಸಗಣಿಯಿಂದ ತಯಾರಿಸಲಾಗುವ ಬಣ್ಣಕ್ಕೆ ವೇದಿಕ್ ಪೈಂಟ್ ಎಂದು ಹೆಸರನ್ನಿಡಲಾಗಿದೆ. ಇದನ್ನು ಮನೆಗೆ ಬಳಿಯುವುದರಿಂದ ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ಸಿಗಲಿದೆ.

First published:

 • 18

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಮನೆಯ ಅಂದವನ್ನು ಇನ್ನಷ್ಟು  ಹೆಚ್ಚಿಸಲು ಪೈಂಟ್  ಬಳಿಯುತ್ತಾರೆ. ಮಾರುಕಟ್ಟೆಯಲ್ಲಂತೂ ವಿವಿಧ ಕಂಫನಿಗಳ ಪೈಂಟ್​​ಗಳಿವೆ. ಆದರೆ ಇದೀಗ ಪರಿಸರ ಸ್ನೇಹಿ ಗೋವಿನ ಸಗಣಿಯಿಂದ ಪೈಂಟ್ ತಯಾರಿಸಲಾಗುತ್ತಿದೆ. ಸದ್ಯದಲ್ಲೇ ಹಸುವಿನ ಸಗಣಿಯಿಂದ ತಯಾರಿಸಲಾಗುವ ಪೈಂಟ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ.

  MORE
  GALLERIES

 • 28

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯ ಮಾಡುವಲ್ಲಿ ಖಾದಿ ಮತ್ತು ಗ್ರಾಮೋದ್ಯೋಗವು (ಕೆವಿಐಸಿ) ಹಸುವಿನ ಸಗಣಿಯಿಂದ ಪೈಂಟ್ ತಯಾರಿಸಲು ಮುಂದಾಗಿದೆ.

  MORE
  GALLERIES

 • 38

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಗೋವಿನ ಸಗಣಿಯಿಂದ ತಯಾರಿಸಲಾಗುವ ಬಣ್ಣಕ್ಕೆ ವೇದಿಕ್ ಪೈಂಟ್ ಎಂದು ಹೆಸರನ್ನಿಡಲಾಗಿದೆ. ಇದನ್ನು ಮನೆಗೆ ಬಳಿಯುವುದರಿಂದ ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ಸಿಗಲಿದೆ.

  MORE
  GALLERIES

 • 48

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಈ ಬಗ್ಗೆ ಟ್ವೀಟ್​ ಮಾಡಿದ್ದು, ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ರೈತರಿಗೆ ಹೆಚ್ಚುವರಿ ಆದಾಯ ಗಳಿಸುವ ಸಲುವಾಗಿ ಹಸುವಿನ ಸಗಣಿಯಿಂದ ವೈದಿಕ್ ಪೈಂಟ್ ಅನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.

  MORE
  GALLERIES

 • 58

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ವೈದಿಕ್ ಪೈಂಟ್ ಎರಡು ವೇರಿಯಂಟ್​ನಲ್ಲಿ ದೊರೆಯಲಿದೆ. ಡಿಸ್ಟೆಂಪರ್ ಮತ್ತು ಇಮುಲ್ಶನ್ ಎಂಬ ಎರಡು ಆಯ್ಕೆಯಲ್ಲಿ ಸಿಗಲಿದೆ. ಮಾತ್ರವಲ್ಲದೆ, ಪರಿಸರ ಸ್ನೇಹಿ ಪೈಂಟ್ ಇದಾಗಿದೆ.

  MORE
  GALLERIES

 • 68

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಅಷ್ಟು ಮಾತ್ರವಲ್ಲದೆ,  ವೇದಿಕ್​ ಪೈಂಟ್ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಮತ್ತು ತೊಳೆಯಬಹುದಾದಂತದ್ದಾಗಿದೆ. ಗೋಡೆಗೆ ಬಳಿದ 4 ಗಂಟೆಗಳ ಒಳಗೆ ಒಣಗುತ್ತದೆ.

  MORE
  GALLERIES

 • 78

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ಇದರಿಂದಾಗಿಗಿ ಹಸು ಸಾಕುವ ರೈತರಿಗೆ 55 ಸಾವಿರಕ್ಕಿಂತ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ತಿಳಿಸಿದ್ದಾರೆ.

  MORE
  GALLERIES

 • 88

  ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ಈ ಪೈಂಟ್!

  ವೇದಿಕ್ ಪೈಂಟ್

  MORE
  GALLERIES