Weight Loss Journey: ದೇಹದ ತೂಕ ಇಳಿಸಿಕೊಂಡ ನಂತರ ಜೀನ್ಸ್​ ತೊಟ್ಟು ಖುಷಿ ಪಟ್ಟ ನಟಿ Kushboo Sundar

ಇತ್ತೀಚೆಗೆ ತುಂಬಾ ಜನ ಸೆಲೆಬ್ರಿಟಿಗಳು ದೇಹದ ತೂಕ ಇಳಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಇತ್ತೀಚೆಗಷ್ಟೆ ನಟಿ ಹಾಗೂ ಸಂಸದೆ ಸ್ಮೃತಿ ಇರಾನಿ ಸಹ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದರು. ಈಗ ಬಹುಭಾಷಾ ನಟಿ ಖುಷ್ಬೂ ಸುಂದರ್​ (Kushboo Sundar) ಅವರೂ ಸಹ ದೇಹದ ತೂಕ (Weight Loss Journey) ಇಳಿಸಿಕೊಂಡಿದ್ದಾರೆ. ಅಲ್ಲದೆ ಹಳೇ ಜೀನ್ಸ್​ ತೊಟ್ಟು ತುಂಬಾ ಖುಷಿ ಪಟ್ಟಿದ್ದಾರೆ. (ಚಿತ್ರಗಳು ಕೃಪೆ: ಖುಷ್ಬೂ ಸುಂದರ್​ ಇನ್​ಸ್ಟಾಗ್ರಾಂ ಖಾತೆ)

First published: