Biggest Egg: ಅಬ್ಬಬ್ಬಬ್ಬಬ್ಬಾ ಇಷ್ಟು ದೊಡ್ಡ ಇರುತ್ತಾ ಕೋಳಿ ಮೊಟ್ಟೆ? ನೋಡಿದ್ರೆ ಆಶ್ಚರ್ಯಪಡುತ್ತೀರಿ

ಕೋಳಿ ಮೊಟ್ಟೆ ಎಲ್ಲರಿಗೂ ಗೊತ್ತು. ಹಲವು ಪೋಷಕಾಂಶಗಳು, ದೇಹಕ್ಕೆ ಅಗತ್ಯವಾದ ಆರೋಗ್ಯಕರ ಗುಣಗಳು ಇದರಲ್ಲಿವೆ. ಕೋಳಿ ಮೊಟ್ಟೆ ಉಪಯೋಗಿಸಿದ ಅಡುಗೆಯೆಂದರೂ ನಾನ್‌ವೆಜ್ ಪ್ರಿಯರಿಗೆ ಇಷ್ಟ. ಇಂತಹ ಜನಪ್ರಿಯ ಮೊಟ್ಟೆ ನೋಡೋದಕ್ಕೆ ಚಿಕ್ಕದು. ಆದರೆ ಇದೀಗ ದೊಡ್ಡದೊಂದು ಕೋಳಿ ಮೊಟ್ಟೆಯ ಫೋಟೋ ವೈರಲ್ ಆಗಿದೆ.

First published: