Vaastu Tips : ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಹಣ ನಷ್ಟವಾಗುತ್ತದೆ ! ಇದು ವಾಸ್ತು ಪ್ರಕಾರ !

Vaastu Tips: ಮನೆಯಲ್ಲಿ ಪೊರಕೆಯನ್ನು ಯಾವ ಸ್ಥಳದಲ್ಲಿ ಹೇಗೆ ಇಟ್ಟಿದ್ದೀರಾ ಎನ್ನುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರ ಹೇಳುವಂತೆ ಇದೆಲ್ಲವೂ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಕೃಪೆ ಹೇಗಿರುತ್ತದೆ ಎನ್ನುವುದನ್ನು ನಿರ್ಧರಿಸುತ್ತದಂತೆ. ಕೆಲ ತಪ್ಪುಗಳಿಂದ ಈಗ ಇರುವ ಧನವೂ ಮನೆಯಿಂದ ಹೊರಹೋಗುವ ಅಪಾಯವಿದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

First published: