ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

ಹಿಂದೆಲ್ಲಾ ಅಡುಗೆಮನೆಯಲ್ಲಿ ಮಣ್ಣಿನ ಪಾತ್ರೆಗಳದ್ದೇ ಕಾರುಬಾರು ಎನ್ನುವಂತಿತ್ತು. ಮಣ್ಣಿನ ಪಾತ್ರೆಗಳನ್ನು ಬಳಸುವುದರ ಹಿಂದೆಯೂ ಒಂದು ವಿಜ್ಞಾನವಿದೆ. ನಮಗೇ ಗೊತ್ತಿಲ್ಲದೆ ಅದೆಷ್ಟೋ ಆರೋಗ್ಯ ಸಮಸ್ಯೆಗಳು ಕೇವಲ ಮಣ್ಣಿನ ಪಾತ್ರೆ ಬಳಸೋದ್ರಿಂದ ಗುಣವಾಗಿಬಿಡುತ್ತವೆ. ಮಣ್ಣಿನ ಪಾತ್ರೆಗೂ, ಆರೋಗ್ಯಕ್ಕೂ ಇರೋ ನಂಟೇನು ? ಇಲ್ಲಿದೆ ಪೂರ್ಣ ವಿವರ...

First published:

  • 16

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲೇ ಅಡುಗೆ ಮಾಡುತ್ತಿದ್ದುದು. ಮಣ್ಣಿನ ಪಾತ್ರೆಗಳಲ್ಲಿ ಭೂಮಿಯ ಅಂಶವಿದೆ. ಹಾಗಾಗಿ ಸಣ್ಣ ಉರಿಯಲ್ಲಿ ಇದರಲ್ಲಿ ಮಾಡುವ ಅಡುಗೆ ಆ ಎಲ್ಲಾ ಖನಿಜಾಂಶಗಳನ್ನೂ ಅಡುಗೆಗೆ ಸೇರಿಸುತ್ತದೆ.

    MORE
    GALLERIES

  • 26

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ಆದ್ರೆ ಈಗಿನ ಬ್ಯುಸಿ ಲೈಫಲ್ಲಿ ಅದಕ್ಕೆಲ್ಲಾ ಸಮಯ ಎಲ್ಲಿ ಎನ್ನುವವರೇ ಜಾಸ್ತಿ. ಆಯುರವೇದ ಕೂಡಾ ನಿಧಾನಕ್ಕೆ ಬೆಂದ ಆಹಾರ ಬಹಳ ಒಳ್ಳೆಯದು ಎನ್ನುತ್ತದೆ. ಅದು ಮಣ್ಣಿನ ಪಾತ್ರೆಯಲ್ಲಿ ಬೆಂದರೆ ಮತ್ತೂ ಉತ್ತಮ ಎನ್ನಲಾಗಿದೆ.

    MORE
    GALLERIES

  • 36

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ನೀವೇನಾದ್ರೂ ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಬೇಕು ಎಂದಿದ್ದರೆ ಅದಕ್ಕೆ ಮಣ್ಣಿನ ಪಾತ್ರೆಗಳೇ ಸೂಕ್ತ. ಕಡಿಮೆ ಎಣ್ಣೆ ಬಳಸಿ ಸ್ವಲ್ಪ ಹುರಿದರೂ ಸಾಕು, ಆಹಾರದ ರುಚಿ ದುಪ್ಪಟ್ಟಾಗುತ್ತದೆ. ಜೊತೆಗೆ ಆಹಾರ ಪದಾರ್ಥದಲ್ಲಿ ಇರುವ ಎಲ್ಲಾ ಪೋಷಕಾಂಶಗಳೂ ಅದರಲ್ಲೇ ಉಳಿಯುತ್ತವೆ.

    MORE
    GALLERIES

  • 46

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ಅಡುಗೆ ಮಾಡುವ ಪಾತ್ರೆ ಮಣ್ಣಿದದ್ದಾಗ ಪದಾರ್ಥಗಳಲ್ಲಿ ಇರುವ ರಾಸಾಯನಿಕಗಳು ಸರಿಯಾಗಿ ಹೊಂದಿಕೊಂಡು ದೇಹದ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಹಾಗಾಗಿ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುವ ಅಭ್ಯಾಸ ಇದ್ದವರ ಆರೋಗ್ಯ ಅ್ಟು ಸುಲಭಕ್ಕೆ ಹಾಳಾಗೋದಿಲ್ಲ.

    MORE
    GALLERIES

  • 56

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ಮಣ್ಣಿನಲ್ಲೇ ನೈಸರ್ಗಿಕವಾಗಿ ಮ್ಯಾಗ್ನಿಶಿಯಂ, ಕ್ಯಾಲ್ಶಿಯಂ, ಫಾಸ್ಫರಸ್ ಮುಂತಾದ ಖನಿಜಗಳಿವೆ. ಇವೆಲ್ಲವೂ ಅತ್ಯಲ್ಪ ಪ್ರಮಾಣದಲ್ಲಾದ್ರೂ ಆಹಾರಕ್ಕೆ ಸೇರುತ್ತವೆ. ದೇಹದ ಶಕ್ತಿ ಹೆಚ್ಚಿಸೋಕೆ ಇಂಥಾ ಆಹಾರ ಅತ್ಯವಶ್ಯಕ.

    MORE
    GALLERIES

  • 66

    ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯ ವೃದ್ಧಿ! ಮಡಿಕೆಗೂ ಆರೋಗ್ಯಕ್ಕೂ ನಡುವೆ ಆಯುರ್ವೇದದ ನಂಟು

    ಇದಲ್ಲದೇ ಮಣ್ಣಿನ ಪಾತ್ರೆಗಳು ಬಹಳ ಅಗ್ಗವಾಗಿ ದೊರೆಯುತ್ತವೆ. ನಾನ್ ಸ್ಟಿಕ್, ಸ್ಟೀಲ್ ಪಾತ್ರೆಗಳಂತೆ ದುಬಾರಿ ಅಲ್ಲ. ಆದರೆ ಸೆರಾಮಿಕ್ ಕೋಟಿಂಗ್ ಮಾಡಿರುವ ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸಬೇಡಿ.

    MORE
    GALLERIES