Mosquitoes: ನಿಮಗೆ ಗೊತ್ತೇ? ಸೊಳ್ಳೆಗಳು ನಿಮ್ಮಿಂದ ಆಕರ್ಷಣೆಗೊಂಡು ನಿಮ್ಮನ್ನು ಕಚ್ಚುತ್ತವೆಯಂತೆ!

Mosquitoes: ಬಹುಶಃ ಸೊಳ್ಳೆ ಯಾರನ್ನೂ ಸುಮ್ಮನೆ ಬಿಟ್ಟಿರಲಿಕ್ಕಿಲ್ಲ! ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾದ ಈ ಜೀವಿ ಕೊಡುವ ಉಪದ್ರ ಮಾತ್ರ ದೊಡ್ಡದು! ಅಂದಹಾಗೆ ಸೊಳ್ಳೆಗಳು ನಿಮ್ಮ ರಕ್ತ ಕುಡಿಯಬೇಕು ಎಂಬ ಆಸೆಗೆ ಬಿದ್ದು ನಿಮ್ಮನ್ನು ಕಚ್ಚಲು ಬರೋದಿಲ್ವಂತೆ, ಬದಲಾಗಿ ಅದು ನಿಮ್ಮತ್ತ ಬರೋದೇ ಬೇರೆ ಕಾರಣಕ್ಕಂತೆ!

First published: