ನಾವು ಭಾರತೀಯರು ಯಾವುದೇ ವಾಹನವನ್ನು ಖರೀದಿಸುವಾಗಲೂ ಈ ವಾಹನ ಎಷ್ಟು ಮೈಲೇಜ್ ನೀಡುತ್ತೆ ಎಂಬುದನ್ನು ಪ್ರಮುಖವಾಗಿ ಗಮನಿಸುತ್ತೇವೆ. ಹಾಗಾದ್ರೆ ಒಂದು ರೈಲು ಓಡಲು ಎಷ್ಟು ಲೀಟರ್ ಪೆಟ್ರೋಕ್ ಬೇಕಾಗುತ್ತೆ ಎಂದು ನಿಮಗೆ ನಾವಿಲ್ಲಿ ತಿಳಿಸುತ್ತೀದ್ದೇವೆ ಗಮನಿಸಿ.
2/ 7
ದೇಶದ ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರತಿ ದಿನ ಕೋಟ್ಯಂತರ ಜನರನ್ನು ಸಾಗಿಸುವ ರೈಲು ಎಂಜಿನ್‌ಗೆ ಎಷ್ಟು ಡೀಸೆಲ್ ಖರ್ಚಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ರೈಲು ಎಂಜಿನ್ ಭಾರವಾದ ಮತ್ತು ಉದ್ದವಾದ ಬೋಗಿಗಳನ್ನು ಎಳೆಯುತ್ತದೆ. ಅದೇ ಕಾರಣಕ್ಕೆ ಹೆಚ್ಚಿನ ಇಂಧನ ಕೂಡಾ ಬೇಕಾಗುತ್ತದೆ.
3/ 7
ಇತರ ವಾಹನಗಳಂತೆ, ದೇಶದಲ್ಲಿ ಓಡುವ ಪ್ರತಿಯೊಂದು ರೈಲು ಒಂದೇ ರೀತಿಯ ಮೈಲೇಜ್ ನೀಡುವುದಿಲ್ಲ. ರೈಲಿನ ಡೀಸೆಲ್ ಎಂಜಿನ್‌ನ ಮೈಲೇಜ್ ಅದರ ಶಕ್ತಿ ಮತ್ತು ಅದು ಹೊತ್ತೊಯ್ಯುವ ಭಾರದ ಅನುಸಾರ ಮತ್ತು ಯಾವ ಪ್ರದೇಶದಲ್ಲಿ ರೈಲು ಓಡುತ್ತಿದೆ ಎಂಬುದರ ಮೇಲೆ ಇದು ನಿರ್ಣಯ ಆಗುತ್ತದೆ.
4/ 7
12 ಕೋಚ್‌ಗಳ ಪ್ಯಾಸೆಂಜರ್ ರೈಲು ಎಂಜಿನ್ 6 ಲೀಟರ್ ಇಂಧನದಲ್ಲಿ ಒಂದು ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಅದೇ ಸಮಯದಲ್ಲಿ, 24 ಕೋಚ್‌ಗಳನ್ನು ಹೊಂದಿರುವ ಸೂಪರ್‌ಫಾಸ್ಟ್ ರೈಲು ಎಂಜಿನ್ ಸಹ 6 ಲೀಟರ್‌ಗಳಲ್ಲಿ 1 ಕಿಮೀ ಮೈಲೇಜ್ ನೀಡುತ್ತದೆ.(ಸಾಂಕೇತಿಕ ಚಿತ್ರ)
5/ 7
12 ಕೋಚ್‌ಗಳ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಹೇಳುವುದಾದರೆ ಇದು 4.5 ಲೀಟರ್‌ನಲ್ಲಿ ಒಂದು ಕಿಲೋಮೀಟರ್ ಓಡುತ್ತದೆ. ರೈಲಿನಲ್ಲಿ ಎಷ್ಟು ಕೋಚ್‌ಗಳಿವೆ ಎಂಬುದು ರೈಲಿನ ಮೈಲೇಜ್‌ನ ಪ್ರಮುಖ ಅಂಶವಾಗಿದೆ. ಕಡಿಮೆ ಕಂಪಾರ್ಟ್‌ಮೆಂಟ್‌ಗಳೊಂದಿಗೆ, ಎಂಜಿನ್‌ನಲ್ಲಿ ಕಡಿಮೆ ಹೊರೆ ಇದ್ದರೆ ಕಡಿಮೆ ಇಂಧನ ಸಾಕಾಗುತ್ತದೆ.
6/ 7
ಪ್ಯಾಸೆಂಜರ್ ರೈಲುಗಳು ಸೂಪರ್‌ಫಾಸ್ಟ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗಿಂತ ಹೆಚ್ಚು ಡೀಸೆಲ್ ಅನ್ನು ಸುಡುತ್ತವೆ. ಪ್ರತಿ ನಿಲ್ದಾಣದಲ್ಲೂ ನಿಲ್ಲುವುದೇ ಇದಕ್ಕೆ ಕಾರಣ. ಇತರ ರೈಲುಗಳಿಗೆ ದಾರಿ ಮಾಡಿಕೊಡಲು ಮತ್ತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಇಳಿಸಿಕೊಳ್ಳಲು ಆಗಾಗ ನಿಲ್ಲಿಸಿರುವುದರಿಂದ ಕೂಡಾ ಹೆಚ್ಚಿನ ಇಂಧನ ಬೇಕಾಗುತ್ತದೆ.
7/ 7
ಆಗಾಗ ಬ್ರೇಕ್ ಹಾಕಿ ಮತ್ತೆ ಇಂಜಿನ್ ಸ್ಟಾರ್ಟ್ ಮಾಡಿದಾಗ ಹೆಚ್ಚಿನ ಇಂಧನವನ್ನು ಎಳೆದುಕೊಳ್ಳುತ್ತದೆ. ಎಕ್ಸ್‌ಪ್ರೆಸ್ ರೈಲುಗಳು ಕಡಿಮೆ ನಿಲ್ದಾಣಗಳಲ್ಲಿ ನಿಲ್ಲುತ್ತವೆ ಆದ್ದರಿಂದ ಕಡಿಮೆ ಇಂಧನ ಸಾಲುತ್ತದೆ.(ಸಾಂಕೇತಿಕ ಚಿತ್ರ)
First published:
17
Mileage Of Train: ಒಂದು ಕಿಲೋ ಮೀಟರ್ ರೈಲು ಓಡಲು ಎಷ್ಟು ಲೀಟರ್ ಡೀಸೆಲ್ ಬೇಕು ಗೊತ್ತಾ? ಇಲ್ಲಿದೆ ಮಾಹಿತಿ