Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

ನಮ್ಮಲ್ಲಿ ಬಹುತೇಕರು ಇಂದಿಗೂ ವೈದ್ಯರಾಗುತ್ತಾರೆ ಇಲ್ಲ ಇಂಜಿನಿಯರಿಂಗ್ ಮಾಡುತ್ತಾರೆ. ಭಾರತದಲ್ಲಿ ಇಂಜಿನಿಯರ್ ಗಳ ಸಂಖ್ಯೆ ದೊಡ್ಡದಿದೆ. ಆದ್ದರಿಂದ ಅನೇಕರು ಉದ್ಯೋಗ ಸಿಗದೆ ಬೇರೆ ವೃತ್ತಿಗಳನ್ನು ಮಾಡುತ್ತಿದ್ದಾರೆ. ಇನ್ನು ಇಂಜಿನಿಯರ್ ಗಳಿಗಿಂತ ಟ್ರಕ್ ಡ್ರೈವರ್ಸ್ ಗಳ ಸಂಬಳವೇ ಹೆಚ್ಚಿದೆ ಎಂದರೆ ನೀವು ನಂಬಲೇಬೇಕು.

First published:

  • 17

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ಭಾರತದಲ್ಲಿನ ಇಂಜಿನಿಯರ್ ಗಳಿಗಿಂತ ಹೊರ ದೇಶಗಳಲ್ಲಿ ಟ್ರಕ್ ಡ್ರೈವರ್ ಆದರೆ ಲಕ್ಷಗಳಲ್ಲಿ ಸಂಪಾದಿಸಬಹುದು. ಓದಿಗಿಂತ ಡ್ರೈವಿಂಗ್ ಸ್ಕಿಲ್ಸ್ ಗೆ ಹೆಚ್ಚು ಬೇಡಿಕೆ ಇದೆ ಎಂಬುವುದು ಆ ಮೂಲಕ ಸಾಬೀತಾಗಿದೆ. ಹಾಗಾದರೆ ಯಾವ ದೇಶದಲ್ಲಿ ಟ್ರಕ್ ಡ್ರೈವರ್ಸ್ ಎಷ್ಟು ಸಂಪಾದಿಸುತ್ತಿದ್ದಾರೆ ತಿಳಿಯೋಣ ಬನ್ನಿ.

    MORE
    GALLERIES

  • 27

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ಕಾರ್ಪೊರೇಟ್ ಉದ್ಯೋಗಗಳಿಗಿಂತ ಹೆಚ್ಚಿನ ಆದಾಯವನ್ನು ಈ ದೇಶಗಳ ಟ್ರಕ್ ಚಾಲಕರು ಗಳಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಮೊದಲನೆಯದು ಸ್ವೀಡನ್, ಅಲ್ಲಿ ಟ್ರಕ್ ಚಾಲಕರು ವಾರ್ಷಿಕ 33 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳವನ್ನು ಗಳಿಸುತ್ತಾರೆ.

    MORE
    GALLERIES

  • 37

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ಅನೇಕ ಉತ್ತರ ಭಾರತೀಯರು ಕೆನಡಾಕ್ಕೆ ತೆರಳಿ ಟ್ಯಾಕ್ಸಿ ಡ್ರೈವರ್ ಆಗುವ ಕನಸು ಕಾಣುವುದನ್ನು ನೀವು ಕೇಳಿರಬೇಕು. ಏಕೆಂದರೆ ಜನರು ಕೆನಡಾದಲ್ಲಿ ವಾಹನ ಚಲಾಯಿಸುವ ಮೂಲಕ 33 ರಿಂದ 34 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಸಾಲದಕ್ಕೆ ಕೆನಡಾದಲ್ಲಿ ಟ್ರಕ್ ಚಾಲಕರಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ.

    MORE
    GALLERIES

  • 47

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ನೆದರ್ಲೆಂಡ್ಸ್ ನಂತಹ ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಸಹ ಟ್ರಕ್ಕರ್ ಗಳಿಗೆ ಬೇಡಿಕೆ ಇದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕೆಲಸಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಲಾರಿ ಚಾಲಕರು ಬೇಕಾಗಿದ್ದಾರೆ. ಸಾಮಾನ್ಯವಾಗಿ ಇಲ್ಲಿ ಒಬ್ಬ ಟ್ರಕ್ ಡ್ರೈವರ್ ಒಂದು ವರ್ಷದಲ್ಲಿ 36.37 ಲಕ್ಷಗಳವರೆಗೆ ಗಳಿಸಬಹುದು.

    MORE
    GALLERIES

  • 57

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ಜರ್ಮನಿಯಲ್ಲಿ ಇದೇ ಪರಿಸ್ಥಿತಿ ಇದೆ. ನೆದರ್ಲೆಂಡ್ಸ್ ನ ನೆರೆಯ ದೇಶವಾದ ಜರ್ಮನಿಯಲ್ಲಿ ಜನರು ಟ್ರಕ್ ಡ್ರೈವರ್ ಗಳಾಗಿ ವಾರ್ಷಿಕವಾಗಿ 36 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಈ ದೇಶದಲ್ಲಿ ಟ್ರಕ್ಕಿಂಗ್ ಒಂದು ಅದ್ಭುತ ವ್ಯಾಪಾರವಾಗಿದೆ.

    MORE
    GALLERIES

  • 67

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ಸ್ವಿಟ್ಜರ್ಲೆಂಡ್ ದೇಶವು ಟ್ರಕ್ ಡ್ರೈವರ್ ಗಳಿಗೆ ಅತ್ಯಧಿಕ ಸಂಬಳವನ್ನು ನೀಡುತ್ತದೆ, ಇದು ಹೆಚ್ಚಿನ ಜನರಿಗೆ ಕನಸಿನ ಪ್ರವಾಸಿ ತಾಣವಾಗಿದೆ. ಉನ್ನತ ಜೀವನ ಮಟ್ಟಕ್ಕೆ ಹೆಸರುವಾಸಿಯಾಗಿರುವ ಈ ದೇಶದಲ್ಲಿ ಟ್ರಕ್ ಚಾಲಕರ ವಾರ್ಷಿಕ ವೇತನ 50.68 ಲಕ್ಷ ರೂ.

    MORE
    GALLERIES

  • 77

    Shocking Facts: ಇಂಜಿನಿಯರ್​ಗಳಿಗಿಂತ ಟ್ರಕ್ ಡ್ರೈವರ್​ಗಳಿಗೇ ಹೆಚ್ಚು ಸಂಬಳ ಇದೆಯಂತೆ!

    ನೀವು ಸಹ ದೊಡ್ಡದಾಗಿ ಯೋಚನೆ ಮಾಡಿದ್ರೆ ಈ ವಿದೇಶಗಳಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡಿ ದೊಡ್ಡ ಮೊತ್ತದೊಂದಿಗೆ ಭಾರತಕ್ಕೆ ಮರಳಬಹುದು.

    MORE
    GALLERIES