[caption id="attachment_572007" align="alignnone" width="1200"] ಕಿಮ್ ಕರ್ದಾಷಿಯನ್.. ಹೆಸರು ಕೇಳುತ್ತಲೇ ಅದೆಷ್ಟೋ ಪಡ್ಡೆಗಳ ಎದೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ [/caption] ಬಳುಕುವ ದೇಹಸಿರಿಯೇ ಕಿಮ್ ಆಸ್ತಿ.. ಒಂದೇ ನೋಟದಲ್ಲಿ ಯಾರನ್ನಾದರೂ ಸೆಳೆಯುವ ಮಾದಕತೆ ಅಮೆರಿಕಾದ ಟಿವಿ ರಿಯಾಲಿಟಿ ಶೋ, ಮಾಡೆಲಿಂಗ್ನಲ್ಲಿ ಕಿಮ್ ಹೆಸರು ದೊಡ್ಡದು ಬಾಯ್ಫ್ರೆಂಡ್ ಜೊತೆಗಿನ ಸೆಕ್ಸ್ ಟೇಪ್ ಬಹಿರಂಗವಾದ ಮೇಲೆಯೇ ಫೇಮಸ್ ಆದ ನಟಿ ಸ್ವಯಂವರದ ರಿಯಾಲಿಟಿ ಶೋ ನಡೆಸಿ, ಟಿವಿ ಕಾರ್ಯಕ್ರಮದಲ್ಲೇ ಮದುವೆಯಾದಳು 3-4 ತಿಂಗಳಲ್ಲೇ ರಿಯಾಲಿಟಿ ಶೋ ಮದುವೆ ಡಿವೋರ್ಸ್ನಲ್ಲಿ ಕೊನೆಗೊಂಡಿತು ನಂತರ ಪಾಪ್ ಸಿಂಗರ್ನ ಮದುವೆಯಾದ ಕಿಮ್ 4 ಮಕ್ಕಳ ತಾಯಿ ಎಂದರೆ ನಂಬಲೇ ಬೇಕು ಮದುವೆ, ಮಕ್ಕಳು, 3 ಡಿವೋರ್ಸ್ ಯಾವುದೂ ಕಿಮ್ ಸೌಂದರ್ಯಕ್ಕೆ ಅಡ್ಡಿಯಾಗಿಲ್ಲ ಅಪರೂಪದ ದೇಹಸಿರಿಯೊಂದನ್ನೇ ಬಂಡವಾಳ ಮಾಡಿಕೊಂಡು ಬಿಲಿಯನೇರ್ ಆಗಿರುವ ಗಟ್ಟಿಗಿತ್ತಿ ಈ ಕಿಮ್ ಸದಾ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರುವ ಕಿಮ್ಗೆ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ ಕಿಮ್ ಇಸ್ಟಾಗ್ರಾಂ ಖಾತೆಯನ್ನು ಬರೋಬ್ಬರಿ 225 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ ಐಷಾರಾಮಿ ಬಂಗಲೆ, ವಿಶ್ವದ ದುಬಾರಿ ಕಾರುಗಳು, ಬೆಲೆಬಾಳುವ ಆಭರಣಗಳ ಒಡತಿ ಕಿಮ್ ತನ್ನದೇ ಬ್ಯೂಟಿ ಪ್ರಾಡಕ್ಟ್ ಕಂಪನಿ ಹೊಂದಿರುವ ಕಿಮ್ ಸದಾ ಗ್ಲ್ಯಾಮರಸ್ ಆಗೇ ಕಾಣಿಸಿಕೊಳ್ಳುತ್ತಾರೆ ಕಿಮ್ ಬಿಕಿನಿ ಫೋಟೋಗಳನ್ನು ಅಮೆರಿಕಾದ ಮ್ಯಾಗಜೀನ್ಗಳು ಕೋಟ್ಯಾಂತರ ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತವೆ ಕಿಮ್ ಮಾತ್ರ ಹಾಟ್ ಅಲ್ಲ, ಆಕೆಯ ನಾಲ್ವರು ಸೋದರಿಯರೂ ರಂಬೆ-ಊರ್ವಶಿಯನ್ನು ಮೀರಿಸುತ್ತಾರೆ ಅಮೆರಿಕಾದಲ್ಲಿ ಕಿಮ್-ಜೆನ್ನರ್ ಸೋದರಿಯರ ಸೌಂದರ್ಯ ಸಮರ ಯಾವಾಗಲು ಸುದ್ದಿಯಲ್ಲಿರುತ್ತೆ ಕಿಮ್ ಕರ್ದಾಷಿಯನ್ ಕಿಮ್ ಕರ್ದಾಷಿಯನ್ ಕಿಮ್ ಕರ್ದಾಷಿಯನ್ ಕಿಮ್ ಕರ್ದಾಷಿಯನ್ \