Snake in Train: ಇಷ್ಟು ಚಿಕ್ಕ ಹಾವು ಅಷ್ಟುದ್ದದ ರೈಲನ್ನೇ ನಿಲ್ಲಿಸಿತು! ಪ್ರಯಾಣಿಕರು ಗಾಬರಿ!

Snake in Train: ಸ್ಲೀಪರ್ ಕ್ಲಾಸ್ ಬೋಗಿಗೆ ಹಾವು ನುಗ್ಗಿದ್ದರಿಂದ ಪ್ರಯಾಣಿಕರು ಭಯಗೊಂಡಿದ್ದರು. ಅದಕ್ಕಾಗಿ ಒಂದು ಗಂಟೆ ರೈಲು ನಿಲ್ಲಿಸಬೇಕಾಗಿ ಬಂದಿತ್ತು ಎಂಬ ಸುದ್ದಿ ವೈರಲ್ ಆಗುತ್ತಿದೆ.

First published: