ಸೀರೆಯುಟ್ಟು ಮಿಂಚಿದ Sooryavanshi ನಟಿ: ಹೆಚ್ಚಾಗಿ Traditional ಲುಕ್​ನಲ್ಲೇ ಕಾಣಿಸಿಕೊಳ್ಳುತ್ತಿರುವ Katrina Kaif

ನಟಿ ಕತ್ರಿನಾ ಕೈಫ್​ (Katrina Kaif) ತಮ್ಮ ಬಹುನಿರೀಕ್ಷಿತ ಸಿನಿಮಾ ಸೂರ್ಯವಂಶಿ (Sooryavanshi) ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ನಿರ್ದೇಶಕ ರೋಹಿತ್ ಶೆಟ್ಟಿ (Rohit Setty) ಜೊತೆ ಚಿತ್ರದ ಪ್ರಮೋಷನ್​ನಲ್ಲಿ ತೊಡಗಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: