Katrina Kaif, Vicky Kaushal Marriage: ಕತ್ರಿನಾ-ವಿಕ್ಕಿ ಮದುವೆ ಮನೆಯಿಂದ ಹೊರ ಬಂತು ಮತ್ತೊಂದು ಸುದ್ದಿ

ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Katrina Kaif & Vicky Kaushal Marriage) ಮದುವೆ ಇದೇ ಡಿಸೆಂಬರ್ 9ರಂದು ನಡೆಯಲಿದೆ. ಮದುವೆ ಸಿದ್ಧತೆ ಅಂತಿಮ ಹಂತ ತಲುಪಿದ್ದು, ಜೋಡಿ (Katrina & Vicky) ಸಿಕ್ಸ್ ಸೆನ್ಸ್ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ. ಡಿಸೆಂಬರ್ 6ರಂದು ಇಬ್ಬರ ಕುಟುಂಬದ ಸದಸ್ಯರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.

First published: