Snow Mountains: ಬೃಹತ್ ಮಂಜುಗಡ್ಡೆಗಳು, ಆದರೆ ಕೊಂಚವೂ ತಣ್ಣಗಿರೋಲ್ಲ; ಫೋಟೋಶೂಟ್​ಗೆ ಹೇಳಿ ಮಾಡಿಸಿದ ಜಾಗ

ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮಾಲಯದ ಪ್ರದೇಶಗಳಲ್ಲಿ ಮಂಜುಗಡ್ಡೆಗಳು ಕಂಡುಬರುತ್ತವೆ. ಆದರೆ ಮರುಭೂಮಿಯ ರಾಜ್ಯದಲ್ಲೂ ಮಂಜುಗಡ್ಡೆಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು.. ರಾಜಸ್ಥಾನದಲ್ಲೂ ಬಿಳಿ ಹಿಮ ಪರ್ವತಗಳಿವೆ. ಆ ವಿವರಗಳನ್ನು ಇಲ್ಲಿ ತಿಳಿಯೋಣ.

First published: