ಕಾಂಚಿ ಚಿತ್ರದ ನಾಯಕಿ ಮಿಷ್ಠಿ ಜೊತೆ ಕಾರ್ತಿಕ್ ಆರ್ಯನ್ ಕಿಸ್ ಮಾಡಬೇಕಿತ್ತು. ಆದ್ರೆ ಕಾರ್ತಿಕ್ ಗೆ ಇದು ಸರಳವಾಗಿರಲಿಲ್ಲ. ತರಬೇತಿ ಶಾಲೆಯಲ್ಲಿ ನಟನೆ ಕಲಿತಿದ್ದ ಕಾರ್ತಿಕ್ ಆರ್ಯನ್ ಗೆ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಮಾಡಲು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಒಂದು ಕಿಸ್ ಮಾಡಲು ಬರೋಬ್ಬರಿ 37 ರಿಟೇಕ್ ತೆಗೆದುಕೊಂಡಿರುವ ಬಗ್ಗೆ ಕಾರ್ತಿಕ್ ಆರ್ಯನ್ ಹೇಳಿಕೊಂಡಿದ್ದಾರೆ.