Lakme Fashion Week 2021: ರ್‍ಯಾಂಪ್​ ಮೇಲೆ ಕ್ಯಾಟ್​ ವಾಕ್​ ಮಾಡಿದ Kareena Kapoor

ಬಹಳ ಸಮಯದ ನಂತರ ಬಾಲಿವುಡ್​ ಬೇಬೊ ಕರೀನಾ ಕಪೂರ್​ (Kareena Kapoor) ರ್‍ಯಾಂಪ್ ಮೇಲೆ ಕ್ಯಾಟ್​ ವಾಕ್ ಮಾಡಿದ್ದಾರೆ. ನಿನ್ನೆ ಲ್ಯಾಕ್ಮೆ ಫ್ಯಾಷನ್ ವೀಕ್​ 2021ರ (Lakme Fashion Week 2021) ಐದನೇ ದಿನವಾಗಿತ್ತು. ಶೋ ಸ್ಟಾಪರ್​ ಆಗಿ ಕರೀನಾ ಮಿಂಚಿದ್ದು ಹಾಗೂ ಅವರ ಆತ್ಮವಿಶ್ವಾಸ ನೆಟ್ಟಿಗರ ಮನ ಗೆದ್ದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: