Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

ಒಬ್ಬರನ್ನು ನೀವು ನಗಿಸಬೇಕು ಅಂದ್ರೆ ಸುಲಭದ ಕೆಲಸವಲ್ಲ. ಆದರೆ ಈ ಮೀಮ್ಸ್​ ಕ್ರಿಯೆಟರ್​ಗಳು ಮಾತ್ರ ಜನರನ್ನು ನಗಿಸಲು ಡಿಫ್ರೆಂಟ್​, ಡಿಫ್ರೆಂಟ್​ ಫನ್ನಿ ಪೋಸ್ಟ್​ ಮಾಡುತ್ತಿರುತ್ತಾರೆ. ಇಲ್ಲೂ ಕೂಡ ಅಂಥದ್ದೇ ಕೆಲ ಮೀಮ್ಸ್​ಗಳಿದೆ. ಇದನ್ನು ನೋಡಿ ನೀವು ಕೂಡ ನಕ್ಕುಬಿಡಿ.

First published:

  • 18

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಈಗೆಲ್ಲಾ ಪ್ಯಾನ್​-ಆಧಾರ್​ ಕಾರ್ಡ್ ಲಿಂಕ್​ನದ್ದೇ ಸುದ್ದಿ. ಸರ್ಕಾರ ಈ ಪ್ಯಾನ್​-ಆಧಾರ್​ ಲಿಂಕ್​ ಗಡುವನ್ನು 3 ತಿಂಗಳ ಕಾಲ ವಿಸ್ತರಣೆ ಮಾಡಿದೆ. ಇದನ್ನೇ ಇಟ್ಟುಕೊಂಡು ಇಲ್ಲಿ ಪ್ಯಾನ್​-ಕಾರ್ಡ್​ ಲಿಂಕ್​ ಆಗಿರುವ ಪೋಟೋ ಇಟ್ಟುಕೊಂಡು ಮೀಮ್​ ಮಾಡಲಾಗಿದೆ(ಕೃಪೆ- ಮಂಡ್ಯ ಹೈದನ ಟ್ರೋಲ್ಸ್​)

    MORE
    GALLERIES

  • 28

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಇದೇ ಪ್ಯಾನ್​-ಆಧಾರ್​ ಲಿಂಕ್​ ಇಟ್ಟುಕೊಂಡು ಮತ್ತೊಂದು ಮೀಮ್​ ಮಾಡಲಾಗಿದೆ. ಇಂಟರ್ವ್ಯೂನಲ್ಲಿ ಪ್ಯಾನ್​-ಕಾರ್ಡ್ ಆಧಾರ್​ ಲಿಂಕ್​ ಆಗಿದ್ಯಾ ಅಂತ ಕೇಳಲಾಗುತ್ತೆ. ಇದಕ್ಕೆ ನಾನು ಆಧಾರ್​ ಕಾರ್ಡ್​ ಕೊಟ್ಟೆ ಪ್ಯಾನ್ ಮಾಡ್ಸಿದ್ದು ಅಂತ ಮೀಮ್​ನಲ್ಲಿ ಬರೆದಿದ್ದಾರೆ. ಈ ಮೀಮ್​ ಸಖತ್​ ಫನ್ನಿ ಇದೆ. (ಫೋಟೋ ಕೃಪೆ-ಮಂಡ್ಯ ಹೈದನ ಟ್ರೋಲ್ಸ್​)

    MORE
    GALLERIES

  • 38

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಇನ್ನೂ ಇತ್ತೀಚೆಗಷ್ಟೇ ಯಶ್​ ಅವರ ಪೆಪ್ಸಿ ಕೂಲ್​ ಡ್ರಿಂಕ್​ ಆ್ಯಡ್​ ರಿಲೀಸ್​ ಆಗಿತ್ತು. ಜೊತೆಗೆ ಪೆಟ್ರೋಲ್​ ಬೆಲೆ ಕಡಿಮೆಯಾದರೆ ವಾಹನ ಸವಾರರು ಏನು ಮಾಡುತ್ತಾರೆ ಅನ್ನೋ ಕಾನ್ಸೆಪ್ಟ್​ನಲ್ಲಿ ಈ ಮೀಮ್ಸ್​ ಮಾಡಲಾಗಿದೆ. (ಫೋಟೋ ಕೃಪೆ- ಟ್ರೋಲ್​ ಕಿಂಗ್​ ಆಫೀಸಿಯಲ್​)

    MORE
    GALLERIES

  • 48

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಇನ್ನೂ ಪ್ಯಾನ್​ ಕಾರ್ಡ್​ ಲಿಂಕ್​ ಗಡುವು ವಿಸ್ರರಣೆಯಾದ ವಿಚಾರ ಇಟ್ಟುಕೊಂಡು ಈ ಮೀಮ್ಸ್​ ಮಾಡಲಾಗಿದೆ. ಸಾಮಾನ್ಯ ಜನರ ಅಭಿಪ್ರಾಯವನ್ನು ಈ ಮೀಮ್ಸ್​ನಲ್ಲಿ ಹೇಳಲಾಗಿದೆ. (ಫೋಟೋ ಕೃಪೆ-ನಮ್ದೆ ಟ್ರೋಲ್​ ಅಡ್ಡ)

    MORE
    GALLERIES

  • 58

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಇತ್ತೀಚೆಗಷ್ಟೇ ರಾಮ್​ಚರಣ್​ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ, ಈ ಫೋಸ್ಟರ್​ನಲ್ಲಿ ರಾಮ್​ಚರಣ್​ ಸೇಮ್​ ಯಶ್​ ಹಾಗೇ ಕಾಣಿಸಿಕೊಂಡಿದ್ದಾರೆ. ಇದನ್ನು ಇಟ್ಟುಕೊಂಡು ಈ ಮೀಮ್ಸ್ ಮಾಡಲಾಗಿದೆ.( ಫೋಟೋ ಕೃಪೆ- KA01 ಮೀಮ್ಸ್​

    MORE
    GALLERIES

  • 68

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ನೀವೂ ಬಸ್​ನಲ್ಲಿ ಪ್ರಯಾಣಿಸುವಾ ಮಲಗ್ತೀರಾ? ಇಲ್ಲಿ ನೋಡಿ ಅದನ್ನೇ ಇಟ್ಟುಕೊಂಡು ಈ ಮೀಮ್ಸ್​ ಮಾಡಲಾಗಿದೆ. (ಫೋಟೋ ಕೃಪೆ-ಕಿರಿಕ್​ ಹುಡುಗರು)

    MORE
    GALLERIES

  • 78

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ನೀವು ಯಾವುದೇ ವಿಚಾರವನ್ನು ಗೂಗಲ್​ನಲ್ಲಿ ಹುಡುಕಿ ತಿಳಿದುಕೊಳ್ತೀರಾ. ಹಾಗಿದ್ರೆ ಈ ಮೀಮ್ಸ್​ ನಿಮಗಾಗಿ. ನೀವು ಈ ಪೋಟೋಗೆ ರಿಲೇಟ್​ ಆಗ್ತೀರಾ?. (ಫೋಟೋ ಕೃಪೆ-ಕಿರಿಕ್​ ಹುಡುಗರು)

    MORE
    GALLERIES

  • 88

    Kannada Memes: ಒಂದಕ್ಕಿಂತ ಒಂದು ಸೂಪರ್​​, ಈ ಕನ್ನಡ ಮೀಮ್ಸ್ ನೋಡಿ ನಕ್ಕು ನಲಿಯಿರಿ!

    ಉಗ್ರಂ ಸಿನಿಮಾದಲ್ಲಿ ಒಂದು ಡೈಲಾಗ್​ ಫೇಮಸ್​ ಆಗಿತ್ತು. ಅಗಸ್ತ್ಯನಿಗೆ ಬಾಲು ಪಾತ್ರ ಆತ್ತಿಗೆ ತುಂಬಾ ಚೆನ್ನಾಗಿದ್ದಾರೆ ಅನ್ನೋ ಡೈಲಾಗ್​ ಫೇಮಸ್​ ಆಗಿತ್ತು. ಇದೀಗ ಆ ಡೈಲಾಗ್​ ಬಳಸಿಕೊಂಡು ಇಲ್ಲಿ ಮೀಮ್ಸ್ ಮಾಡಿದ್ದಾರೆ ನೋಡಿ. (ಫೋಟೋ ಕೃಪೆ- ಟ್ರೋಲ್​ಮೇಷ್ಟ್ರು ಆಫೀಸಿಯಲ್​)

    MORE
    GALLERIES