Mouse: ನೀರನ್ನೇ ಕುಡಿಯದೆ ಬದುಕುತ್ತೆ ಈ ಕಾಂಗರೂ ಇಲಿ!

ಸಹಜವಾಗಿ ಈ ಇಲಿಗಳು ನೀರನ್ನು ಕುಡಿಯುವುದಿಲ್ಲ, ಆದರೆ ಇವರ ದೇಹದಲ್ಲಿ ಹೆಚ್ಚಿನ ನೀರಿನ ಅಂಶವಿರುತ್ತದೆ. ಇತರ ಪ್ರಾಣಿಗಳು ಇವುಗಳನ್ನು ತಿನ್ನುತ್ತವೆ. ಈ ಇಲಿಗಳುತುಂಬಾ ವೇಗವಾಗಿ ಓಡಬಲ್ಲನವು. ಇದು ಒಂದು ಸೆಕೆಂಡಿನಲ್ಲಿ 06 ಮೀ ದೂರವನ್ನು ಕ್ರಮಿಸುತ್ತವೆ.

First published: