Kalpana Chawla Birthday: ಗಗನಯಾತ್ರಿ ಕಲ್ಪನಾ ಚಾವ್ಲಾ ಕುರಿತ ಆಸಕ್ತಿಕರ ಸಂಗತಿಗಳು

Kalpana Chawla Birthday: ಕಲ್ಪನಾ ಚಾವ್ಲಾ ಬಾಲ್ಯದಿಂದಲೂ ತುಂಬಾ ಕ್ರಿಯಾಶೀಲರಾಗಿದ್ದವರು. ತನ್ನ ಅಧ್ಯಯನವನ್ನು ಮುಂದುವರಿಸುಸುವ ಸಮಯದಲ್ಲಿ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಾಗ ತನ್ನ ಹಾರುವ ಕನಸುಗಳಿಗೆ ಹೆಚ್ಚು ಒತ್ತುನೀಡುತ್ತಿದ್ದರು. ನಾಸಾವನ್ನು ಪ್ರವೇಶಿಸುವ ಮೂಲಕ ತನ್ನ ಬಾಹ್ಯಾಕಾಶ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದರು. ಕೊನೆಗೊಂದು ದಿನ ಕನಸನ್ನು ನನಸು ಮಾಡಿದರು. ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿಯಾಗುವ ಮೂಲಕ ಕಲ್ಪನಾ ಅವರು ವಿಶ್ವದ ಐಕಾನ್ ಆದರು.

First published: