Cows: ಗೋವುಗಳ ಮೇಲೆ ಅದೇನು ಪ್ರೀತಿ! ಆಕಳುಗಳಿಗಾಗಿ ಬೆಡ್​ರೂಮ್​ ನಿರ್ಮಿಸಿದ್ದಾಳೆ ಈ ಮಹಿಳೆ!

Cow House: ಜೋಧ್​​ಪುರದ ಈ ಮಹಿಳೆಯ ಹೆಸರು ಸಂಜು ಕನ್ವರ್. ಶಿವನ ವಾಹನವಾದ ನಂದಿಯನ್ನು ಪೂಜಿಸಲು ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ರಸ್ತೆಯಲ್ಲಿ ಹಸು, ಹೋರಿಗಳನ್ನು ಕಂಡರೂ ಅವುಗಳು ದೇವರಲ್ಲ ಎಂದು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ನನಗೆ ಇದರಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ ಸಂಜು ಕನ್ವರ್

First published: