Modern Shravan Kumar: ಆಧುನಿಕ ಕಾಲದ ಶ್ರವಣಕುಮಾರ ಇವರೇ ನೋಡಿ; ತಂದೆ-ತಾಯಿಯನ್ನು ಹೊತ್ತು ತೀರ್ಥಯಾತ್ರೆ!

Shrawan Kumar Of Bihar: ಪುರಾಣದಲ್ಲಿ ತಂದೆ-ತಾಯಿಯ ಸೇವೆಗೆ ಖ್ಯಾತಿ ಗಳಿಸಿರುವ ಶ್ರವಣ ಕುಮಾರ ನಮ್ಮೆಲ್ಲರಿಗೂ ತಿಳಿದಿದೆ. ಇದೀಗ ಆಧುನಿಕ ಶ್ರವಣ ಕುಮಾರನ್ನು ನಾವು ಪರಿಚಯಿಸುತ್ತೇವೆ ನೋಡಿ. ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿ ವಾಸಿಸುವ ವೃದ್ಧ ತಂದೆ-ತಾಯಿ ಬಾಬಾದಾಮ್ ಗೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಅವರ ಆಸೆಯನ್ನು ಪೂರೈಸಲು ಅವರ ಮಗ ಮತ್ತು ಸೊಸೆ ಶ್ರವಣಕುಮಾರರಾಗಿದ್ದಾರೆ. ಮಗ ಮತ್ತು ಸೊಸೆ, ಕಾವಡಿಯನ್ನು (ತಕ್ಕಡಿಯಂತಹದ್ದು) ಸಿದ್ಧಪಡಿಸಿದ್ದಾರೆ. ನಂತರ ಶ್ರವಣಕುಮಾರನಂತೆ ಭುಜದ ಮೇಲೆ ಹಾಕಿಕೊಂಡು ಬಾಬಾ ಧಾಮ್ಗೆ 105 ಕಿಮೀ ಪ್ರಯಾಣವನ್ನು ಪ್ರಾರಂಭಿಸಿದರು.

First published: