Whisky Suntory: ಒಂದು ಬಾಟಲಿ ವಿಸ್ಕಿ ಬೆಲೆ 6.5 ಕೋಟಿ ರೂಪಾಯಿ! ಕುಡಿದರೆ ಸ್ವರ್ಗಕ್ಕೆ ಮೂರೇ ಗೇಣಂತೆ!

ಕೇವಲ ಒಂದು ಬಾಟಲಿ ಮದ್ಯದ ಬೆಲೆ ಕೋಟಿಗಟ್ಟಲೆ ಎಂದು ಕೇಳಲು ವಿಚಿತ್ರ ಎನಿಸಬಹುದು, ಆದರೆ ಇದು ಸತ್ಯ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಜನರು ಈ ಅಪರೂಪದ ವಿಸ್ಕಿಯನ್ನು ಖರೀದಿಸಲು ಬಿಡ್ ಮಾಡುತ್ತಾರೆ ಮತ್ತು ಅದನ್ನು ಹೆಚ್ಚಿನ ಬೆಲೆಗೆ ಪಡೆಯಲು ಬಯಸುತ್ತಾರೆ. ಈ ವಿಸ್ಕಿಯ ಹೆಸರು ಜಪಾನೀಸ್ ವಿಸ್ಕಿ ಯಮಜಾಕಿ-55!

First published: