Japan Volcano: ಜ್ವಾಲಾಮುಖಿ ಸ್ಫೋಟದಿಂದ ರಾಶಿ ರಾಶಿ ಬೂದಿ! ಹಗಲೇ ಕತ್ತಲಾಯ್ತು

Japan Sakurajima Volcano: ಜಪಾನ್‌ನ ಸಕುರಾಜಿಮಾ ಜ್ವಾಲಾಮುಖಿ ಸ್ಫೋಟದಿಂದ ಹೊರಬಂದ ಕಲ್ಲುಗಳು ಎರಡೂವರೆ ಕಿಲೋಮೀಟರ್ ದೂರಕ್ಕೆ ಬಿದ್ದಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ.

First published: